Author: Channayya

ಅನ್ನಭಾಗ್ಯ ಯೋಜನೆಯಲ್ಲಿ ಸಿದ್ಧರಾಮಯ್ಯ ಬದಲಾವಣೆ ಮಾಡಿದ್ದು ಭ್ರಷ್ಟಾಚಾರ ಮಾಡಲು: ಸುರೇಶ ಬಳೂಟಗಿ ಖಂಡನೆ.

ಅನ್ನಭಾಗ್ಯ ಯೋಜನೆಯಲ್ಲಿ ಸಿದ್ಧರಾಮಯ್ಯ ಬದಲಾವಣೆ ಮಾಡಿದ್ದು ಭ್ರಷ್ಟಾಚಾರ ಮಾಡಲು: ಸುರೇಶ ಬಳೂಟಗಿ ಖಂಡನೆ. ಬಡವರಿಗೆ ಅನುಕೂಲವಾಗಲೆಂದು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾರ್ಪಾಡು ಮಾಡಿದ್ದು ಭ್ರಷ್ಟಾಚಾರ ಮಾಡಿ ,ಬಡವರ ದುಡ್ಡು ಕಬಳಿಸಲು ಎಂದು ಗೋರ ಸೇನಾ ರಾಜ್ಯ ಪ್ರಧಾನ…

ರಾಜು ತಾಳಿಕೋಟೆ ಅವರ ನಿಧನ

ಖ್ಯಾತ ಹಾಸ್ಯ ಮತ್ತು ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (60) ಅವರು ಅನಾರೋಗ್ಯದ ಕಾರಣ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ…

ಆರ್. ಎಸ್. ಎಸ್. ಶತಾಬ್ದಿ ವಿಜಯ ದಶಮಿ ಉತ್ಸವ ನಿಮಿತ್ಯ ಭವ್ಯ ಪಥ ಸಂಚಲನ

ಆರ್. ಎಸ್ .ಎಸ್. ಶತಾಬ್ದಿ ವಿಜಯ ದಶಮಿ ಉತ್ಸವ ನಿಮಿತ್ಯ ಭವ್ಯ ಪಥ ಸಂಚಲನ ಯಲಬುರ್ಗಾ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಲ್ಲಿ ರವಿವಾರದಂದು ವಿಜಯ ಧಶಮಿ ವಿಜೇಯೋತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದವರಿಂದ ಪಥಸಂಚಲನ ನಡೆಸಿದರು, ಶತಮಾನತ್ಸವ ಕಾರ್ಯಕ್ರಮದಲ್ಲಿ…

*ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ,,! ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಎಲ್ಲರೂ ಮೈ ಗೂಡಿಸಿಕೊಳ್ಳಬೇಕು,,*ಕಾಶಿ ವಿಶ್ವನಾಥ

ಕುಕನೂರು ತಾಲೂಕಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಅವಳಿ ತಾಲೂಕುಗಳ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತೋತ್ಸವವನ್ನು ಕುಕನೂರು ಪಟ್ಟಣದಲ್ಲಿ ರವಿವಾರದಂದುವಿಜೃಂಬಣೆಯಿಂದ ನೆರವೇರಿಸಲಾಯಿತು. ಪಟ್ಟಣದ ಮಹಾಮಾಯಾ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ…

ಕೃಷಿ ಪತ್ತಿನ ಸಹಕಾರಿ ಸಂಘದ ಗಾಳಿ,ಗಂಧ ಗೊತ್ತಿಲ್ಲ ಎಂದವರಿಗೆ ಇಂದು ಇದರ ಗಾಳಿ,ಗಂಧ ತೋರಿಸುವ ಕೆಲಸ ಶಾಸಕರು ಮಾಡಿದ್ದಾರೆ,,! ಸಂಗಮೇಶ್ ಗುತ್ತಿ

ಕೃಷಿ ಪತ್ತಿನ ಸಹಕಾರಿ ಸಂಘದ ಗಾಳಿ,ಗಂಧ ಗೊತ್ತಿಲ್ಲ ಎಂದವರಿಗೆ ಇಂದು ಇದರ ಗಾಳಿ,ಗಂಧ ತೋರಿಸುವ ಕೆಲಸ ಶಾಸಕರು ಮಾಡಿದ್ದಾರೆ,,! ಸಂಗಮೇಶ್ ಗುತ್ತಿ ಕುಕನೂರು : ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಜಯ ಸಾಧಿಸಿದ 11 ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ…

103ನೇ ವರ್ಷದ ಗುರು ದ್ವಾದಶಿ ಉತ್ಸವ

ಕುಕನೂರು ಪಟ್ಟಣದ ಶ್ರೀ ಮಹಾಮಾಯ ದೇವಸ್ಥಾನದಲ್ಲಿರುವ ಶ್ರೀ ಗುರು ದತ್ತ ಮಂದಿರದಲ್ಲಿ ಅಕ್ಟೋಬರ್ 8.10.2025 ರಿಂದ 19.10. 2025 ರವರಿಗೆ ಶ್ರೀ ಗುರು ದ್ವಾದಶಿ ಉತ್ಸವ ಮಹಾ ರುದ್ರಾನುಷ್ಟಾನದೊಂದಿಗೆ ನಡೆಯುತ್ತದೆ. ಕಾರಣ ಭಕ್ತಾದಿಗಳು ಭಾಗವಹಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ…

ಹುಣ್ಣಿಮೆ ಪ್ರಯುಕ್ತ ಶ್ರೀ ಮೈಲಾರಲಿಂಗೇಶ್ವರ ದೋಣಿ ಪೂಜೆ

ಕೊಪ್ಪಳ ಜಿಲ್ಲೆ, ಕುಕನೂರು ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೋಣಿ ತುಂಬಿಸುವ ಕಾರ್ಯ ಮಂಗಳವಾರ ಹುಣ್ಣಿಮೆ ದಿನದಂದು ನೆರವೇರಿಸಲಾಯಿತು. ಬೆಳಿಗ್ಗೆ ವೇದಮೂರ್ತಿ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ಇವರಿಂದ ಶ್ರೀ ಮೈಲಾರಲಿಂಗೇಶ್ವರನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜಾ…