*ಕೂಡಲ ಸಂಗಮ ಜಯಮೃತ್ಯುಂಜಯ ಸ್ವಾಮಿಜೀ ಉಚ್ಚಾಟಣೆ,,!ಪಂಚಸೇನಾ ಜಿಲ್ಲಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಖಂಡನೆ,,* *ಶ್ರೀಗಳು ಆತಂತ ಪಡುವ ಅಗತ್ಯವಿಲ್ಲ : ಭಕ್ತ ಸಮೂಹ ನಿಮ್ಮೊಂದಿಗಿದೆ.*
ವಿಶ್ವನಾಥ ಮರಿಬಸಪ್ಪನವರ್. ಕೊಪ್ಪಳ. * ಕುಕನೂರು : ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶಾಸಕ ವಿಜಯಾ ನಂದ ಕಾಶಪ್ಪನವರ್ ಮತ್ತು ಟ್ರಸ್ಟ್ ವತಿಯಿಂದ ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಉಚ್ಚಾಟನೆ ಮಾಡಿದ್ದು, ಇದು ಅವರ…
ಡಾ. ಲೋಕೇಶ್ ಮತ್ತು ಸಿಬ್ಬಂದಿ ಅವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಡಾ. ಲೋಕೇಶ್ ಮತ್ತು ಸಿಬ್ಬಂದಿ ಅವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕುಕುನೂರು ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಅಕ್ಟೋಬರ್ 10 ಶನಿವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೆಗೆದುಕೊಳ್ಳಲಾಗಿದೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆರೋಗ್ಯ ತಪಾಸಣೆ…
ಕುರಿಗಳ ಸಾವಿನಿಂದ ಕಂಗಾಲಾದ ಕುರಿಗಾಯಿ ಮಾಲಕನಿಗೆ ಮುಖ್ಯಮಂತ್ರಿಗಳು ಸೂಕ್ತ ಪರಿಹಾರ ನೀಡಬೇಕು.
ಕೊಪ್ಪಳ ತಾಲೂಕ ಎನ್ ಹೆಚ್ 63 ಕಿರ್ಲೋಸ್ಕರ್ ಬೇವಿನಹಳ್ಳಿ ಹತ್ತಿರ ಸೆಪ್ಟೆಂಬರ್ 30 ಮಂಗಳವಾರದಂದು ನೂರಕ್ಕೂ ಹೆಚ್ಚು ಕುರಿ ಟಿಪ್ಪರ್ ಗಾಡಿಯು ಆಯ್ದುಕೊಂಡು ಹೋಗಿ ಸಾವನ್ನು ಅಪ್ಪಿವೆ. ಅಕ್ಟೋಬರ್ 06-10-2025 ದಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳಕ್ಕೆ ಆಗಮಿಸುತ್ತಿದ್ದು. ಅಂದು ಗಿಣಿಗೇರಿ…
ಕುಕನೂರು ಪಟ್ಟಣದಲ್ಲಿ ದಸರಾ ಸಂಭ್ರಮ 2025 ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತೋತ್ಸವ
ದಸರಾ ಸಂಭ್ರಮ 2025 ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತೋತ್ಸವ ಕುಕನೂರು ಪಟ್ಟಣದ ಕುಕನೂರ ಮೆಲೋಡಿಸ್ ಕಲಾ ತಂಡಾ ಹಾಗೂ ಬಸವ ಜನ ಕಲ್ಯಾಣ ಸಾಂಸ್ಕೃತಿಕ ಸಂಸ್ಥೆ ಕುಕುನೂರು ಇವರ ಸಹಯೋಗದಲ್ಲಿ ಕುಕನೂರಿನ ರೈತ ಬಳಗದಿಂದ ಹಾಗೂ ಕಲಾ ಪೋಷಕರಿಂದ ದಸರಾ ಸಂಭ್ರಮ…
ಅಕ್ಟೋಬರ್ ೧ರ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಭಾಗವಹಿಸೋಣ-ಡಿ.ಎ. ಅರವಟಗಿಮಠ*
ನರೇಗಲ್ಲ ಸೆ.೨೯: ಅಕ್ಟೋಬರ್ ೧ರಂದು ಗದಗ ಜಿಲ್ಲಾಡಳಿತದಿಂದ ಜಿಲ್ಲಾಡಳಿತ ಭವನದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರಲ್ಲಿ ೮೦ ವರ್ಷದ ಮತ್ತು ಮೀರಿದ ಹಿರಿಯರನ್ನು ಗೌರವಿಸಲಾಗುತ್ತದೆ. ಅದನ್ನೆಲ್ಲ ನೋಡಿ ಸಂತೋಷಪಡಲು ನಾವೆಲ್ಲರೂ ಅಲ್ಲಿಗೆ ತೆರಳೋಣ ಎಂದು ನರೇಗಲ್ಲ ಸರಕಾರಿ ನಿವೃತ್ತ ಸಂಘದ…
ರೈತರಿಗೆ ವಿಮೆ ಪರಿಹಾರ ನೀಡುವ ವ್ಯವಹಾರ ನಡೆಯುತ್ತಿದೆ:-ಅಂದಪ್ಪ ಹುರುಳಿ
ಕುಕನೂರು: ಪಟ್ಟಣದ ರಾಘವಾನಂದ ಮಠದಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ವೀರಭದ್ರಪ್ಪ ವೃತ್ತದಲ್ಲಿ ಪ್ರತಿಭಟನೆ ನೆರವೇರಿಸುವ ಮುಖಾಂತರ ಪಟ್ಟಣದ ತಹಶೀಲ್ ಕಾರ್ಯಾಲಯದ ಮುರಳಿದ ರಾವ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ರೈತ…