ಅದ್ದೂರಿಯಾಗಿ ಜರುಗಿದ,,! ಗುದ್ನೇಶ್ವರ ಸ್ವಾಮಿ ಪಂಚ ಕಳಸ ಮಹಾ ರಥೋತ್ಸವ,,*
*ಸಾವಿರಾರು ಭಕ್ತಾಧಿಗಳ ಜಯ ಘೋಷದೊಂದಿಗೆ ಅದ್ದೂರಿಯಾಗಿ ಜರುಗಿದ,,! ಗುದ್ನೇಶ್ವರ ಸ್ವಾಮಿ ಪಂಚ ಕಳಸ ಮಹಾ ರಥೋತ್ಸವ,,* ಕುಕನೂರು : ಪಟ್ಟಣದ ಗುದ್ನೇಶ್ವರ ಸ್ವಾಮಿಯ (ರುದ್ರಮುನೀಶ್ವರ) ಪಂಚ ಕಳಸ ಮಹಾ ರಥೋತ್ಸವವು ಗುರುವಾರ ಸಾಯಂಕಾಲ 05:30ಗಂಟೆಗೆ ತಾಲೂಕಿನ ಬಿನ್ನಾಳ ಬಸವೇಶ್ವರನ ನಂದಿಕೋಲ ಆಗಮನದ…