ವೀರಣ್ಣ ಕೆ ಬಡಿಗೇರ, ಕಾಯಕಯೋಗಿ ಗೃಹರಕ್ಷಕ ಬಂಧು ಪ್ರಶಸ್ತಿ 

ಕುಕುನೂರು ಪಟ್ಟಣದ ಅನ್ನದಾನೇಶ್ವರ ಶಾಖ ಮಠದ ಡಾ. ಮಹದೇವ ಮಹಾಸ್ವಾಮಿಗಳವರ ಮೂರನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಶರಣ ಸಂಸ್ಕೃತಿ ಉತ್ಸವದಲ್ಲಿ ಗೃಹ ರಕ್ಷಕ ದಳ ಇಲಾಖೆ ಕುಕುನೂರು ಘಟಕದ ಘಟಕಾ ಅಧಿಕಾರಿ ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ಭಾರತ ಸರ್ಕಾರದ ರಾಷ್ಟ್ರಪತಿ ಪದಕ ಪ್ರಶಸ್ತಿ ಪುರಸ್ಕೃತರು ಕಂಪನಿ ಕಮಾಂಡರ್ ಗ್ರಹರಕ್ಷಕ ದಳ ಇಲಾಖೆ ಕುಕನೂರು, ವೀರಣ್ಣ ಕೆ. ಬಡಿಗೇರ್ ಸಾ//ದ್ಯಾಂಪೂರ ಇವರಿಗೆ ಕಾಯಕಯೋಗಿ ಗ್ರಹ ರಕ್ಷಕ ಬಂಧು ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ವೀರಣ್ಣ ಕೆ ಬಡಿಗೇರ್ ರವರು ಗ್ರಹರಕ್ಷಕ ದಳ ಇಲಾಖೆ ಕಂಪನಿ ಕಮಾಂಡರ್ ಈ ನಾಡಿನ ಗೃಹರಕ್ಷಕ ದಳ ಇಲಾಖೆ ಮತ್ತು ಸಾಮಾಜಕ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಮನಗೊಂಡು 25.01.2026 ರಂದು ನಡೆದ ಡಾ. ಮಹದೇವ ಮಹಾಸ್ವಾಮಿಗಳವರ ಮೂರನೇ ವರ್ಷದ ಪಠಾಧಿಕಾರ ಮಹೋತ್ಸವ ನಿಮಿತ್ಯ ಶರಣ ಸಂಸ್ಕೃತಿ ಉತ್ಸವದಲ್ಲಿ ಕಾಯಕಯೋಗಿ ಗೃಹರಕ್ಷಕ ಬಂಧು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಶ್ರೀ ಅನ್ನದಾನೇಶ್ವರ ಶಾಖಾಮಠದ ಆಡಳಿತ ಮಂಡಳಿಯವರು ಮತ್ತು ಗಣ್ಯರು ಮುಖಂಡರು ಇತರರು ಇದ್ದರು.

 

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ , ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *