ಗುಣಮಟ್ಟದ ಶಿಕ್ಷಣ ಕಲಿಯುವಂತೆ ಮಕ್ಕಳಿಗೆ ಕರೆ:-ಜಾನ್ ಫಿಲಿಪ್ಸ್
ಗುಣಮಟ್ಟದ ಶಿಕ್ಷಣ ಕಲಿಯುವಂತೆ ಮಕ್ಕಳಿಗೆ ಕರೆ:-ಜಾನ್ ಫಿಲಿಪ್ಸ್ ಕುಕುನೂರು ಪಟ್ಟಣದ ಟ್ರಿನಿಟಿ ಪ್ರಾಥಮಿಕ ಮತ್ತು ಶಾಲೆಯಲ್ಲಿ 2025- 26 ನೇ ಸಾಲಿನ ಉತ್ಕರ್ಷ ಶಾಲಾ ವಾರ್ಷಿಕೋತ್ಸವ ಪಟ್ಟಣದ ಪೊಲೀಸ್ ಸ್ಟೇಷನ್ ಹಿಂದಗಡೆ ಇರುವ ಶಾದಿ ಮಹಲ್ ನಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ…