ಅಸುರಕ್ಷಿತ (ಕಾಂಡೋಮ್ ರಹಿತವಾಗಿ) ಲೈಂಗಿಕ ಸಂಪರ್ಕದಿಂದ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಹೆಚ್.ಐ.ವಿ./ಏಡ್ಸ್ ಡಾ ಸಿ.ಎಮ್. ಹಿರೇಮಠ
ಅಸುರಕ್ಷಿತ (ಕಾಂಡೋಮ್ ರಹಿತವಾಗಿ) ಲೈಂಗಿಕ ಸಂಪರ್ಕದಿಂದ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಹೆಚ್.ಐ.ವಿ./ಏಡ್ಸ್ ಡಾ ಸಿ.ಎಮ್. ಹಿರೇಮಠ ಕುಕನೂರು ತಾಲೂಕಿನ ಮಂಗಳೂರು ನ ಸುವರ್ಣಗಿರಿ ಡಾ. ಚನ್ನಮಲ್ಲಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ್ ದಿನ ಕುರಿತು ಮಾತನಾಡಿದ ಅವರು…