ಓದುವಲ್ಲಿ ಹಿಂದುಳಿದ ಮಕ್ಕಳಿಗೆ ಸಂತೋಷದಾಯಕ ಕಲಿಕೆಯನ್ನು ನೀಡಲು ಎಫ್ಎಲ್ಎನ್ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಮಹೇಶ ರಾಜ್ಯ ನೌಕರರ ಸಂಘ ಉಪಾಧ್ಯಕ್ಷ ಸಬರದ ಹೇಳಿದರು.

ಕುಕನೂರು ಪಟ್ಟಣದ ವಿನೋಭಾನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ, ತಾಲೂಕ ಪಂಚಾಯತ್ ಕುಕನೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ ಮತ್ತು ಸಮೂಹ ಸಂಪನ್ಮೂಲ ಕೇಂದ್ರದ ಶಿಬಿರದಲ್ಲಿ ಏರ್ಪಡಿಸಿದ್ದರು 2025-26ನೇ ಸಾಲಿನ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಕಾರ್ಯಕ್ರಮದ ಮೂಲಕ ಚಾಲನೆ ನೀಡಿ ಈ ಎಫ್‌ಎನ್‌ಎಲ್ ಕಲಿಕಾ ಹಬ್ಬದಲ್ಲಿ ಮಾತನಾಡಿದರು. ಏಳು ಪ್ರಮುಖ ಚಟುವಟಿಕೆಗಳಾದ ಗಟ್ಟಿ ಓದು, ಪೋಷಕರು ಮತ್ತು ಮಕ್ಕಳ ಸಂಬಂಧದ ವಲಯ, ಸಂತೋಷದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಠಿಕಾಂಶ, ರಸಪ್ರಶ್ನೆ, ಕಥೆ ಹೇಳುವುದು, ನೆನಪಿನ ಶಕ್ತಿ ಪರಿಕ್ಷೆಗಳ ಮೂಲಕ ಮಕ್ಕಳಲ್ಲಿನ ಕಲಿಕಾ ಯೋಜನೆ ಸಹಕಾರಿಯಾಗಲಿದೆ ಎಂದರು.
ನಂತರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಾರುತೇಶ ತಳವಾರ ಮಾತನಾಡಿ ಎಫ್‌ಎಲ್‌ಎನ್ ಕಲಿಕಾ ಹಬ್ಬ ಒಂದರಿಂದ ಐದನೇ ತರಗತಿಯವರೆಗೆ ನಡೆಯುವ ಪಠ್ಯೇತರ ಚಟುವಟಿಕೆಯಾಗಿದೆ, ಮಕ್ಕಳಿಗೆ ಕನ್ನಡದ ವಿಷಯದಲ್ಲಿ ಗಣಿತ ವಿಷಯದಲ್ಲಿ ಸಂಭ್ರಮವಿದೆ ಚಟುವಟಿಕೆಯೊಂದಿಗೆ ಒಂದು ಗುರುತಿಸಿ,ಮಕ್ಕಳಿಗೆ ನಡೆಸುವ ಚಟುವಟಿಕೆಯಾಗಿದೆ.ಮಕ್ಕಳು ಶಾಲೆಯನ್ನು ತಪ್ಪಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರ ಅಗತ್ಯವಿರುವ,ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ವಿನ್ಯಾಸವನ್ನು ಹೊಂದಿದೆ ಸಹಾಯವಾಗುವುದಿಲ್ಲ ಎಂದು ಕರೆ.ಕಲಿಕೆಯನ್ನು ಶಾಲೆಯಲ್ಲಿ ಕಲಿತರೂ ಕೂಡ ಮನೆಯಲ್ಲಿ ಪುನರಾವರ್ತನೆ ಆಗಬೇಕು ಅಂದಾಗ ವಿದ್ಯಾರ್ಥಿ ಕಲಿಕೆಗೆ ಸಹಕಾರಿ ಏನು. ಹೇಳಿದರು.
ನಂತರ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡಿ ಇಂದಿನ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮೂಲಕ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಕಲಿಕೆಯಲ್ಲಿ. ಮುಂದೆ ಬರಲು ಸಹಕಾರಿಯಾಗಿದೆ ಎಂದರು.ಸರಕಾರ ನೂತನವಾಗಿ ಹಮ್ಮಿಕೊಂಡಿರುವ ಈ ಎಫ್‌ಎನ್‌ಎಲ್ ಕಲಿಕಾ ಹಬ್ಬದಿಂದ ನೈತಿಕ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ.ಶಿಕ್ಷಕರಾದವರು ಕೇವಲ ಪಠ್ಯಕ್ಕೆ ಸೀಮಿತವಾಗದೆ. ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳುವಂತೆ ಮಾಡಲು ಮುಂದಾಗಬೇಕು.
ಈ ಸಂದರ್ಭದಲ್ಲಿ ಲಲಿತಮ್ಮ ಯಡೆಯಾಪುರ ಪ.ಪಂ ಅಧ್ಯಕ್ಷರು, ಶರಣಪ್ಪ ರಾವಣಕಿ ಮುಖ್ಯೋಪಾಧ್ಯಾಯರು, ಮರ್ದನ್ ಸಾಬ್ ಎಫ್ ಡಿ ಎಂ ಸಿ ಅಧ್ಯಕ್ಷರು, ಪಾರ್ವತಿ ಹನಸಿ ಎಸ್ ಡಿ ಎಂ ಸಿ ಉಪಾಧ್ಯಕ್ಷರು, ವೀರನಗೌಡ ನಿವೃತ್ತ ಶಿಕ್ಷಕರು, ಸತೀಶ್ ಮಾಲಿಪಾಟೀಲ್ ನಿವೃತ್ತ ಶಿಕ್ಷಕರು, ಈರಣ್ಣ ಕೊನಾರಿ, ಪೀರ್ ಸಾಬ್ ದಪೇದಾರ ಸಿಆರ್‌ಪಿ, ಮೈಬೂಬ್ ಗುಡಿಹಿಂದಲ್, ಪ್ರಭು ಶಿವನಗೌಡ, ಶಾಂತಾದೇವಿ ಹಿರೇಮಠ, ಶಶಿಕಲ ಟಿ ಆರೋಗ್ಯ ಶಿಕ್ಷಣ ಅಧಿಕಾರಿಗಳು,ರಾಜಶೇಖರ ಹಿರೇಮಠ, ರವಿ, ವಿಜಯ ನೆರೆಗಲ್, ಗಿರಿಜಾ ಧರ್ಮಸಾಗರ ಹಾಗೂ ವಿವಿಧ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಎ.

ಈ ಕಲಿಕಾ ಹಬ್ಬದಲ್ಲಿ ಒಟ್ಟು ಹನ್ನೊಂದು ಸ್ಪರ್ಧೆಗಳು ಆದರೆ ನಾವು ಸಂಸ್ಥೆ ವತಿಯಿಂದ ಏಳು ಸ್ಪರ್ಧೆಗಳಿಗೆ ಅವಕಾಶವಿದೆ ತೆಗೆದುಕೊಳ್ಳಲಾಗಿದೆ
ಅದರಲ್ಲಿ ಗಟ್ಟಿಯಾಗಿ ಓದು, ಸಂತೋಷದಾಯಕ ಗಣಿತ, ರಸಪ್ರಶ್ನೆ, ಆರೋಗ್ಯ ಮತ್ತು ಪೌಷ್ಟಿಕಾಂಶ, ಚಟುವಟಿಕೆ ಮತ್ತು ಶಿಕ್ಷಕರ ಸಂಬಂಧ ಕುರಿತು ಇರಬಹುದದು.
ಇದರಲ್ಲಿ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಕನ್ನಡ ಮತ್ತು ಗಣಿತ ವಿಷಯಗಳಲ್ಲಿ ಸ್ಪರ್ಧೆ ಹಾಗೂ ಚಟುವಟಿಕೆಯ ಮೂಲಕ ತಿಳಿಯಲು ಸಹಕಾರಿಯಾಗುತ್ತದೆ.
* ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಾರುತೇಶ ತಳವಾರ
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 📞 ಕನ್ನಡ9164386713