ಡಿ. 26 ಗ್ರಹ ರಕ್ಷಕ ದಳ ಕುಕನೂರು ಘಟಕದ 25ನೇ ವರ್ಷದ ರಜತ ಮಹೋತ್ಸವ ದಿನಾಚರಣೆ ಆಮಂತ್ರಣ ಪತ್ರಿಕೆ ಬಿಡುಗಡೆ :-ವೀರಣ್ಣ ಬಡಿಗೇರ

ಕುಕನೂರು ಪಟ್ಟಣದ ಗೃಹ ರಕ್ಷಕ ಘಟಕದಲ್ಲಿ, ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಗ್ರಹ ರಕ್ಷಕ ದಳ ಕೊಪ್ಪಳ ಜಿಲ್ಲೆ, ಅಖಿಲ ಭಾರತ ಗೃಹರಕ್ಷಕ ದಳದ 63ನೇ ವರ್ಷದ ದಿನಾಚರಣೆ ಅಂಗವಾಗಿ ಕುಕುನೂರು ಗೃಹರಕ್ಷಕ ದಳ ಕುಕುನೂರು ಘಟಕದ 25ನೇ ವರ್ಷದ ರಜತ ಮಹೋತ್ಸವ ದಿನಾಚರಣೆಯನ್ನು ಇದೆ ಡಿಸೆಂಬರ್ 26ರಂದು ಆಚರಿಸಲಾಗುತ್ತದೆ ಎಂದು ಮಾತನಾಡಿದರು.
ಗೃಹರಕ್ಷಕ ದಳ ಕುಕುನೂರು ಘಟಕದ 25ನೇ ವರ್ಷದ ರಜತ ಮಹೋತ್ಸವ ದಿನಾಚರಣೆಯನ್ನು 26.12.2025 ಶುಕ್ರವಾರ ಮುಂಜಾನೆ 11 ಗಂಟೆಗೆ ಕುಕನೂರು ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜು, ಹುತಾತ್ಮ ಭವನ ಆವರಣದಲ್ಲಿ ನೆರವೇರಿಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ದಿವ್ಯಸಾಹಿತ್ಯ ಪೂಜ್ಯ ಮಹದೇವ ಮಹಾಸ್ವಾಮಿಗಳು ಅನ್ನದಾನೇಶ್ವರ ಶಾಖಾಮಠ ಕುಕನೂರು ವಹಿಸಿಕೊಳ್ಳುವರು, ರಾೄಲಿ ಉದ್ಘಾಟಕರಾಗಿ ಆರ್. ಹೇಮಂತ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧಿಕಾರಿ ಕೊಪ್ಪಳ ಜಿಲ್ಲೆ ನೆರವೇರಿಸುವರು, ಕಾರ್ಯಕ್ರಮದ ಉದ್ಘಾಟನೆಯನ್ನು ಯಲಬುರ್ಗಾ ಮತಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ನೆರವೇರಿಸುವರು, ಕಾರ್ಯಕ್ರಮದ ಅಧ್ಯಕ್ಷತೆ ಕೆ. ಲಕ್ಷ್ಮಣ್ ಕಡೆಮನಿ ಜಿಲ್ಲಾ ಸಮಾದೇಷ್ಟರು ಗೃಹ ರಕ್ಷಕ ದಳ ವಹಿಸಿಕೊಳ್ಳುವರು, ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಹಾಲಪ್ಪ ಆಚಾರ್ ಮಾಜಿ ಸಚಿವರು ಬಸವ ಹಂಚಿನಾಳ, ಶರಣಪ್ಪ ಹೊಸಮನಿ ವಿದ್ಯಾನಂದ ಗುರುಕುಲ ವಿಶ್ವಸ್ಥ ಮಂಡಳಿಯ ಕಾರ್ಯಾಧ್ಯಕ್ಷರು, ಜಿ ವಿ ಜಾಹಗೀರದಾರ, ಸತ್ಯನಾರಾಯಣಪ್ಪ ಹರಪನಹಳ್ಳಿ ಉದ್ಯಮಿಗಳು, ಅಮರೇಶ ಮಡ್ಡೆಕರ್ ಪ್ರಾಚಾರ್ಯರು, ಸೋಮನಗೌಡ ಎಮ್ ಪಾಟೀಲ್ ಮಾಜಿ ಕೊಪ್ಪಳ ಜಿಲ್ಲಾ ಗೃಹ ರಕ್ಷಕದಳ ಸಮಾದೇಷ್ಟರು, ಕುಕನೂರು ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ್ ಟಿ , ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಜನಾರ್ಧನ್ ಕೆ, ಶರಣಪ್ಪ ಡಿ ಮುಖಂಡರು, ನವೀನ ಕುಮಾರ ಗುಳಗಣ್ಣನವರ ಮುಖಂಡರು, ತಿಪ್ಪೆ ಸ್ವಾಮಿ ಕೆಕೆಆರ್‌ಟಿಸಿ ಡಿಪೋ ಮ್ಯಾನೇಜರ್, ಕಳಕಪ್ಪ ಕಂಬಳಿ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರು, ಚಂದ್ರಶೇಖರ್ ಜಿ ಪಾಟೀಲ್ ಮುಖಂಡರು, ದೇವೇಂದ್ರಪ್ಪ ಕಮ್ಮಾರ್ ವಿಶ್ವಕರ್ಮ ನಿಗಮ ಮಂಡಳಿ ಅಧ್ಯಕ್ಷರು ಕುಕನೂರು, ಗಗನ ನೋಟಗಾರ ಪಟ್ಟಣ ಪಂಚಾಯತ್ ಸದಸ್ಯರು,ಡಾ. ಶಿವಕುಮಾರ್ ಕಂಬಳಿ ವೈದ್ಯಾಧಿಕಾರಿಗಳು, ರಾಮಕೃಷ್ಣ ರೆಡ್ಡಿ ಜಿ ಸಮುದಾಯ ಆರೋಗ್ಯ ಕೇಂದ್ರ, ರಾಮಣ್ಣ ಮುದ್ದೂರಾವ್ ಜಗತಾಪ್ ದಳಪತಿ ದ್ಯಾಂಪುರ, ಶಿವನಗೌಡ ಯಲ್ಲಪ್ಪ ಗೌಡ್ರು ಪಟ್ಟಣ ಪಂಚಾಯತ್ ಸದಸ್ಯರು, ಬಸವನ ಗೌಡ ಪಾಟೀಲ್ ನಿವೃತ್ತ ಬ್ಯಾಂಕ್ ಮ್ಯಾನೇಜರ್, ವೀರಣ್ಣ ವ್ಹಿ ಅಣ್ಣಿಗೇರಿ ಟಿಸಿಸಿ ಅಧ್ಯಕ್ಷರು, ಕೆಆರ್ ಕುಲಕರ್ಣಿ ನಿವೃತ್ತ ಪ್ರಾಚಾರ್ಯರು, ಎನ್ ಆರ್ ಕುಕನೂರ ನಿವೃತ್ತ ಪ್ರಾಚಾರ್ಯರು, ಡಿಆರ್ ಕುಲಕರ್ಣಿ ನಿವೃತ್ತ ಮುಖ್ಯೋಪಾಧ್ಯಾಯರು, ಏನ್ ಎಂ ಬಡಿಗೇರ್ ನಿವೃತ್ತ ಶಿಕ್ಷಕರು ಡಂಬಳ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ನಾಗೇಶ್, ಲಲಿತಮ್ಮ ಯಡಿಯಾಪೂರ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸಿದ್ದಯ್ಯ ಕಳ್ಳಿಮಠ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಸರಸ್ವತಿ ನಾಗರಾಜ ಗಂಗಾವತಿ ವರದಿಗಾರರು, ವೀರೇಶ್ ಕೆ ಜೆ ಜಸ್ಕಾಂ ಇಲಾಖೆ, ಈಶ್ವರಯ್ಯ ಶಿರೂರು ಮಠ ಮುಖಂಡರು, ಸೋಮಶೇಖರ್ ಎಲ್ ಲಮಾಣಿ ಪ್ರಾಚಾರ್ಯರು ಪಾಲ್ಗೊಳ್ಳುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಗೃಹರಕ್ಷಕ ದಳದ ಅಧಿಕಾರಿಗಳು
ವೀರಣ್ಣ ಕೆ ಬಡಿಗೇರ ಕಂಪನಿ ಕಮಾಂಡರ್ ಗೃಹರಕ್ಷಕ ದಳ ಕುಕನೂರು, ರವೀಂದ್ರಸಾ ಬಾಕಳೆ ಸೀನಿಯರ್ ಪ್ಲಟೂನ್ ಕಮಾಂಡರ್ ಗೃಹರಕ್ಷಕ ದಳ ಕುಷ್ಟಗಿ, ಶ್ರೀ ಎಸ್. ಮೀರಾಸಾಬ ಸೀನಿಯರ್ ಪ್ಲಟೂನ್ ಕಮಾಂಡರ್ ಗೃಹರಕ್ಷಕ ದಳ ಗಂಗಾವತಿ,ಬಸವರಾಜ ತುಮ್ಮರಗುದ್ದಿ ಪ್ಲಟೂನ್ ಕಮಾಂಡರ್ ಗೃಹರಕ್ಷಕ ದಳ ಯಲಬುರ್ಗಾ,ನಾಗರಾಜ ಬಡಿಗೇರ ಘಟೂನ್ ಕಮಾಂಡರ್ ಗೃಹರಕ್ಷಕ ದಳ ಕುಷ್ಟಗಿ,ಬಾಬುಸಾಬ ಪಿಂಜಾರ ಪ್ಲಟೂನ್ ಕಮಾಂಡರ್ ಗೃಹರಕ್ಷಕ ದಳ ಕೊಪ್ಪಳ,
ಅಮರೇಶ ಕೊಪ್ಪದ ಪ್ಲಟೂನ್ ಕಮಾಂಡರ್ ಗೃಹರಕ್ಷಕ ದಳ ಕೊಪ್ಪಳ, ಅಕ್ಷರ ಚಳಗೇರಿ ಪ್ಲಟೂನ್ ಕಮಾಂಡರ್ ಗೃಹರಕ್ಷಕ ದಳ ಹನುಮಸಾಗರ,
ಗೋಪಾಲ ಶಾಸ್ತ್ರಿ ಪ್ಲಟೂನ್ ಕಮಾಂಡರ್ ಗೃಹರಕ್ಷಕ ದಳ ಕನಕಗಿರಿ, ಮರ್ತುಜಾಸಾಬ ಹಿರೇಮನಿ ಘಟಕಾಧಿಕಾರಿಗಳು ಗೃಹರಕ್ಷಕ ದಳ ಯಲಬುರ್ಗಾ,
ಉಮೇಶ ಬಡಿಗೇರ ಘಟಕಾಧಿಕಾರಿಗಳು ಗೃಹರಕ್ಷಕ ದಳ ಬೇವೂರು, ರಾಮಚಂದ್ರಪ್ಪ ಪತ್ತಾರ ಘಟಕಾಧಿಕಾರಿಗಳು ಗೃಹರಕ್ಷಕ ದಳ ಕೊಪ್ಪಳ, ರಾಮಲಿಂಗಪ್ಪ ವಾಲ್ಮೀಕಿ ಘಟಕಾಧಿಕಾರಿಗಳು ಗೃಹರಕ್ಷಕ ದಳ ಮುನಿರಾಬಾದ,
ಅಶೋಕ ಡಂಬಳ ಘಟಕಾಧಿಕಾರಿಗಳು ಗೃಹರಕ್ಷಕ ದಳ ಅಳವಂಡಿ,
ಹನುಮಂತಪ್ಪ ಮಡಿವಾಳರ ಘಟಕಾಧಿಕಾರಿಗಳು ಗೃಹರಕ್ಷಕ ದಳ ಹನುಮಸಾಗರ, ಮೌಲಾಸಾಬ ಘಟಕಾಧಿಕಾರಿಗಳು ಗೃಹರಕ್ಷಕ ದಳ ತಾವರಗೇರ,
ತಿಮ್ಮಣ್ಣ ನಾಯಕ ಘಟಕಾಧಿಕಾರಿಗಳು ಗೃಹರಕ್ಷಕ ದಳ ಗಂಗಾವತಿ, ರಾಘವೇಂದ್ರ ಘಟಕಾಧಿಕಾರಿಗಳು ಗೃಹರಕ್ಷಕ ದಳ ಕನಕಗಿರಿ, ತಿಮ್ಮಣ್ಣ ಪಂಪಾಪತಿ ಘಟಕಾಧಿಕಾರಿಗಳು ಗೃಹರಕ್ಷಕ ದಳ ಕಾರಟಗಿ, ಗವಿಸಿದ್ದಮ್ಮ ಮಹಿಳಾ ಘಟಕಾಧಿಕಾರಿಗಳು ಗೃಹರಕ್ಷಕ ದಳ ಕೊಪ್ಪಳ,
ವಿಜಯಲಕ್ಷ್ಮೀ ರೇವಡಿ ಮಹಿಳಾ ಮಾಜಿ ಘಟಕಾಧಿಕಾರಿಗಳು ಗೃಹರಕ್ಷಕ ದಳ ಕೊಪ್ಪಳ, ಮಹೇಬೂಬಸಾಬ ಗಡಾದ ಮಾಜಿ ಘಟಕಾಧಿಕಾರಿಗಳು ಗೃಹರಕ್ಷಕ ದಳ ಅಳವಂಡಿ, ಅಶೋಕ ಬಡಿಗೇರ ಮಾಜಿ ಘಟಕಾಧಿಕಾರಿಗಳು ಗೃಹರಕ್ಷಕ ದಳ ಕಾರಟಗಿ,
ರಾಮಚಂದ್ರಪ್ಪ ಕಮ್ಮಾರ ಮಾಜಿ ಘಟಕಾಧಿಕಾರಿಗಳು ಗೃಹರಕ್ಷಕ ದಳ ಬೇವೂರು,
ರವೀಂದ್ರ ಬಳಗೇರಿ ಮಾಜಿ ಘಟಕಾಧಿಕಾರಿಗಳು ಗೃಹರಕ್ಷಕ ದಳ ತಾವರಗೇರಿ,
ಯೋಗೇಂದ್ರ ಹೆಚ್ ಜಿಲ್ಲಾ ಬೋಧಕರು ಗೃಹರಕ್ಷಕ ದಳ ಕೊಪ್ಪಳ, ಮಂಜುನಾಥ ಪ್ರಥಮ ದರ್ಜೆ ಸಹಾಯಕರು ಗೃಹರಕ್ಷಕ ದಳ ಕೊಪ್ಪಳ,
ಭಾಗವಹಿಸಲಿದ್ದಾರೆ ಎಂದು ಘಟಕ ಅಧಿಕಾರಿಯಾದ ಬಾಳಪ್ಪ ಕೆ. ಯತ್ನಟ್ಟಿ ಗೃಹರಕ್ಷಕ ದಳ ಘಟಕ ಕುಕನೂರು ರವರು, ಇಲಾಖೆಯ ಹಾಗೂ ಎಲ್ಲರೂ ಆಗಮಿಸುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಸುದ್ದಿ ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713