ಸ್ವಚ್ಚ ವಾಹಿನಿಯ ಸಿಬ್ಬಂದಿಗಳು ಹಾಗೂ ಡ್ರೈವರ್ ಮಹಿಳೇಯರಿಗೆ ಆಧ್ಯತೆ ನೀಡಬೇಕು ವರ್ಣೀತ ನೇಗಿ ಸಲಹೆ ನೀಡಿದರು.

ಕುಕನೂರ ತಾಲೂಕಿನ ಬೆಣಕಲ್ ಗ್ರಾಮ ಪಂಚಾಯತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣೀತ ನೇಗಿ ಭೇಟಿ ನೀಡಿದರು.
ಗ್ರಾಮ ಪಂಚಾಯತಿ ಯಲ್ಲಿ ಗ್ರಾಮ ಪಂಚಾಯತಿ ಎಲ್ಲಾ ಸಿಬ್ಬಂದಿಗಳು ಶೇಕಡಾ 100% ಇ-ಹಾಜರಾತಿ ಯನ್ನು ಹಾಕಬೇಕು, ಗ್ರಾಮ ಪಂಚಾಯತಿ ಹಂತದಲ್ಲಿನ ಎಲ್ಲಾ ಕಾರ್ಯಕ್ಷೇತ್ರದಲ್ಲಿ ಇರಬೇಕು, ಸ್ವಚ್ಚ ವಾಹಿನಿಯ ಸಿಬ್ಬಂದಿಗಳು ಹಾಗೂ ಡ್ರೈವರ್ ಮಹಿಳೇಯರಿಗೆ ಆಧ್ಯತೆ ನೀಡಬೇಕು ಸಲಹೆ ನೀಡಿದರು.
ನಂತರ ಚಾಲನೆಯಲ್ಲಿರುವ ಕಸವಿಲೆವಾರಿ ಘಟಕಕ್ಕೆ ಭೇಟಿ ನೀಡಿ ಶೀರ್ಘವಾಗಿ ಘಟಕವನ್ನು ಮುಕ್ತಾಯ ಮಾಡಲು ಕ್ರಮ ವಹಿಸಬೇಕು ಎಂದರು.
ಸ್ಥಳದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಮಾರುತಿ ಗೊಂಡಬಾಳ, ಸಿಬ್ಬಂದಿಯವರಾದ ಭೀಮಪ್ಪ, ಚಂದ್ರಶೇಖರ್ ವಿಆರ್.ಡ್ಬ್ಲೂ ಕನಕಪ್ಪ ವಜ್ರಬಂಡಿ, ಎಮ್.ಬಿ.ಕೆ ಸುನಿತಾ ರವರು ಸ್ಥಳದಲ್ಲಿ ಇದ್ದರು.
ನಿರಂತರ ಸುದ್ದಿ ಜಾಹಿರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713