Category: Uncategorized

ಸಾಮಾಜಿಕ ಸಮಾನತೆ ಮತ್ತು ಭಕ್ತಿ ಚಳುವಳಿಗೆ ಕನಕದಾಸರು ನೀಡಿದ ಕೊಡುಗೆ ಅಪಾರ : ಆರ್ ಪಿ ರಾಜೂರು,

* ಸಾಮಾಜಿಕ ಸಮಾನತೆ ಮತ್ತು ಭಕ್ತಿ ಚಳುವಳಿಗೆ ಕನಕದಾಸರು ನೀಡಿದ ಕೊಡುಗೆ ಅಪಾರ : ಆರ್ ಪಿ ರಾಜೂರು, * ಕುಕನೂರು : ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ, ಜಾತಿಯನ್ನು ನಿರಾಕರಿಸಿ, ಉಡುಪಿಯ ಶ್ರೀಕೃಷ್ಣನ ದರ್ಶನವನ್ನು “ಕನಕನ ಕಿಂಡಿ” ಮೂಲಕ ಎಲ್ಲರಿಗೂ…

ಸಾಧು ಸಂತರ ಭೂಮಿಯನ್ನು ಕಬಳಿಸುವ ಹುನ್ನಾರ ಫಲಿಸುವುದಿಲ್ಲಾ:-ನವೀನ್ ಗುಳಗಣ್ಣವರ್

ಸಾಧು ಸಂತರ ಭೂಮಿಯನ್ನು ಕಬಳಿಸುವ ಹುನ್ನಾರ ಫಲಿಸುವುದಿಲ್ಲಾ:-ನವೀನ್ ಗುಳಗಣ್ಣವರ್ ಶುಕ್ರವಾರದಂದು ಗುದ್ನೇಪ್ಪನಮಠದ ಸರ್ವೆ ನಂಬರ್ 78ರ ಮಠದ ಜಮೀನಿನ ಉಳಿವಿಗಾಗಿ ಗುದ್ನೇಪ್ಪನಮಠದಿಂದ ಕುಕನೂರು ಡಾ.ಬಿರ್.ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರಪ್ಪ ವೃತ್ತದವರೆಗೂ ಹಮ್ಮಿಕೊಂಡ ಶಾಂತಿಯುತ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಗುದ್ನೇಪ್ಪನಮಠದಲ್ಲಿ ಈಗಾಗಲೇ…

ಸರ್ವೆ ನಂಬರ್ 78 ರಲ್ಲಿ ತಾಲೂಕ ಆಡಳಿತ ಕಚೇರಿಗಳನ್ನು ನಿರ್ಮಿಸಬಾರದು ಎಂದು ನಾಳೆ ಪಾದಯಾತ್ರೆಯ ಮೂಲಕ ಮನವಿ.

ಸರ್ವೆ ನಂಬರ್ 78 ರಲ್ಲಿ ತಾಲೂಕ ಆಡಳಿತ ಕಚೇರಿಗಳನ್ನು ನಿರ್ಮಿಸಬಾರದು ಎಂದು ನಾಳೆ ಪಾದಯಾತ್ರೆಯ ಮೂಲಕ ಮನವಿ. ಕೊಪ್ಪಳ ಜಿಲ್ಲೆ, ಕುಕನೂರು ಪಟ್ಟಣದ ಆರಾಧ್ಯ ದೈವ ಶ್ರೀ ಗುದ್ನೇಶ್ವರ ಭಕ್ತರಿಂದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ರುದ್ರಮುನೇಶ್ವರನ ಭಕ್ತರಾದ ಮಾರುತಿ…

ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳು ಭೂಗಳ್ಳತನ ಮಾಡುತ್ತಿದ್ದಾರೆ:-ವೀರಯ್ಯ ಇನಾಮ್ಹಾರ್.

ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳು ಭೂಗಳ್ಳತನ ಮಾಡುತ್ತಿದ್ದಾರೆ:-ವೀರಯ್ಯ ಇನಾಮ್ಹಾರ್. ಕುಕನೂರು: ಪಟ್ಟಣದ ಗುದ್ನೇನಪ್ಪನ ಮಠದ ಸರ್ವೆ ನಂಬರ್ 78ರ ಜಮೀನಿಗೆ ಸಂಬಂಧಿಸಿದಂತೆ. ಈಗಾಗಲೇ ಹೈಕೋರ್ಟ್ ನಲ್ಲಿ ಪ್ರಕರಣವು ಇನ್ನು ವಿಚಾರಣಾ ಹಂತದಲ್ಲಿದ್ದು, ವಿಚಾರಣೆ ಇದ್ದಾಗಲೂ ಪರ ವಿರೋಧ ಚರ್ಚೆಗಳು ತಾರಕಕ್ಕೇರಿದೆ. ಪಟ್ಟಣದ…

ಕಾಯಕ ಗ್ರಾಮದ (ದತ್ತು) ಮೂಲಕ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಒತ್ತು ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ್ ಬಿರಾದರ್ ಪಾಟೀಲ್

ಕಾಯಕ ಗ್ರಾಮದ (ದತ್ತು) ಮೂಲಕ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಒತ್ತು ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ್ ಬಿರಾದರ್ ಪಾಟೀಲ್ ಕುಕನೂರ* ಕಾಯಕ ಗ್ರಾಮ (ದತ್ತು ಗ್ರಾಮ) ಯೋಜನೆಗೆ ಯರೇಹಂಚಿನಾಳ ಮತ್ತು ಬನ್ನಿಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್…

ಅರಕೇರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅರಕೇರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಕುಕುನೂರು ತಾಲ್ಲೂಕಿನ ಅರಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಯಲಬುರ್ಗಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ವೈಯಕ್ತಿಕ ಆಟಗಳಲ್ಲಿ ಭಾಗವಹಿಸಿದರು…

ಕೃಷಿ ಪತ್ತಿನ ಸಂಘಕ್ಕೆ ಅಧ್ಯಕ್ಷರಾಗಿ ಸಿದ್ದಯ್ಯ ಕಳ್ಳಿಮಠ , ಉಪಾಧ್ಯಕ್ಷರಾಗಿ ಭರಮಪ್ಪ ತಳವಾರ ಪದಗ್ರಹಣ.

ಕೃಷಿ ಪತ್ತಿನ ಸಂಘಕ್ಕೆ ಅಧ್ಯಕ್ಷರಾಗಿ ಸಿದ್ದಯ್ಯ ಕಳ್ಳಿಮಠ , ಉಪಾಧ್ಯಕ್ಷರಾಗಿ ಭರಮಪ್ಪ ತಳವಾರ ಪದಗ್ರಹಣ.

ಮಂಗಳೂರಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ

ಮಂಗಳೂರಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ ನಿರ್ಭಯ ದೃಷ್ಟಿ ನ್ಯೂಸ್ :- ಕುಕನೂರ ತಾಲೂಕಿನ ಮಂಗಳೂರು ಗ್ರಾಮದ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ಕಲ್ ನಲ್ಲಿ ರಾಷ್ಟ್ರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಗ್ರಾಮದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು…

ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಿದೆ :-ಹಾಲಪ್ಪ ಆಚಾರ್

ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಿದೆ :-ಹಾಲಪ್ಪ ಆಚಾರ್ ಕುಕನೂರು ತಾಲೂಕಿನ ಮಸಬಹಂಚಿನಾಳ ಪಕ್ಷದ ಕಾರ್ಯಾಲಯದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಜಯಂತಿಯ ಅಂಗವಾಗಿ ಮಾಜಿ ಸಚಿವರಾದ ಹಾಲಪ್ಪ ಆಚಾರ್ ಅವರು ಕಿತ್ತೂರು ರಾಣಿ ಚನ್ನಮ್ಮನ…

ರೈತರ ಕುಂದು ಕೊರತೆಗಳ ಬಗ್ಗೆ ಸದನದಲ್ಲಿ ಯಾವ ಒಬ್ಬ ಜನಪ್ರತಿನಿಧಿಗಳು ಕೂಡ ಧ್ವನಿ ಎತ್ತುತ್ತಿಲ್ಲ ಎಮ್. ಎನ್. ಕುಕುನೂರು

ನಿರ್ಭಯ ದೃಷ್ಟಿ ನ್ಯೂಸ್ ರೈತರ ಕುಂದು ಕೊರತೆಗಳ ಬಗ್ಗೆ ಸದನದಲ್ಲಿ ಯಾವ ಜನಪ್ರತಿನಿಧಿಗಳು ಕೂಡ ಧ್ವನಿ ಎತ್ತುತ್ತಿಲ್ಲ ಎಂ. ಎನ್. ಕುಕುನೂರು. ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ. ಎನ್.…