ನಿರ್ಭಯ ದೃಷ್ಟಿ ನ್ಯೂಸ್:-ಕ್ಷಣ ಕ್ಷಣದ ಸುದ್ದಿಗಾಗಿ

ಕುಕನೂರು
ತಾಲೂಕಿನ ತಳಕಲ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಶಾಲೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಮಹಾಸಭೆ ಕಾರ್ಯಕ್ರಮವನ್ನು ಮಲ್ಲಿಕಾರ್ಜುನ್ ಚಲವಾದಿ ಅಧ್ಯಕ್ಷರು SDMCತಳಕಲ್ಲ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಪಾಲಕರು ಪಾಲ್ಗೊಂಡಿದ್ದರು ಮುಖ್ಯ ಶಿಕ್ಷಕರಾದ ಈಶ್ವರಯ್ಯ ಹಲಸಿನಮರದ ಪ್ರಸ್ತಾವಿಕವಾಗಿ ಮಾತನಾಡಿದರು ನಂತರ ಮಹಾಸಭೆಯ ಉದ್ದೇಶ ಮತ್ತು ಕಾರ್ಯಗಳ ಬಗ್ಗೆ ಸಮಗ್ರವಾಗಿ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಪ್ಪ ಮಡಿವಾಳರ.ಬಸವರಾಜ ವಾಲ್ಮೀಕಿ.ರೇಷ್ಮಾನೂರಭಾಷ.ಜಯಮ್ಮ. ಗವಿಸಿದ್ದಪ್ಪ ಚಲವಾದಿ.ಮರಿಸ್ವಾಮಿ ಹಾಗೂ ಶಿಕ್ಷಕಿಯರಾದ ಗಿರಿಜಾ ಮಸೂತಿ.ಶೈಲಾ ಬಾಳಿಹಳ್ಳಿಮಠ.ಸುಜಾತ.ಗಿರಿಜಾ ಪಟ್ಟಣಶೆಟ್ಟಿ ಸೀತಾ ಹಾಗೂ ಪೋಷಕರ ಭಾಗವಹಿಸಿದ್ದರು.
