1. ಶ್ರೀ ಶಿರಡಿ ಸಾಯಿಬಾಬಾ ರವರ ಕಾರ್ತಿಕ ಮಹೋತ್ಸವ

ಕುಕನೂರು ಪಟ್ಟಣದ ಗವಿಶ್ರೀ ನಗರದಲ್ಲಿ ಇರುವ
ಶ್ರೀ ಶಿರಿಡಿ ಸಾಯಿ ಸೇವಾಶ್ರಮ ಟ್ರಸ್ಟ್ (ರಿ.) ಶ್ರೀ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ದಿನಾಂಕ : 20-11-2025 ಗುರುವಾರ ಸಂಜೆ 6:00 ಗಂಟೆಗೆ ಶ್ರೀ ಶಿರಡಿ ಸಾಯಿಬಾಬಾ ರವರ ಕಾರ್ತಿಕ ಮಹೋತ್ಸವ. ಸಾಯಂಕಾಲ 7:00 ಗಂಟೆಯಿಂದ ಪ್ರಸಾದ ವಿತರಣೆ ನೆರವೇರಿಸಲಾಯಿತು.

ಭಕ್ತಾದಿಗಳು ಎಣ್ಣೆ, ಬತ್ತಿ ಮತ್ತು ಪಣತಿಯೊಂದಿಗೆ ಅಗಮಿಸಿ ಕಾರ್ತಿಕ ಮಹೋತ್ಸವದಲ್ಲಿ ಆಚರಿಸಲು ಶ್ರೀ ಬಾಬಾ ಅವರ ಕೃಪೆಗೆ ಪಾತ್ರರಾಗಲು ಶ್ರೀ ಶಿರಡಿ ಸಾಯಿ ಸೇವಾಶ್ರಮ ಟ್ರಸ್ಟ್ ನವರು ಪತ್ರಿಕಾ ಪ್ರಕಟಣೆಯಲ್ಲಿ ಪ್ರಾರಂಭಿಸಿದರು.

ಸೂಚನೆ : ದೇಣಿಗೆ ಸಲ್ಲಿಸುವವರು ದೇಣಿಗೆ ನೀಡಿ ರಸೀದಿ ಪಡೆಯಬೇಕು ಹೆಚ್ಚಿನ ಮಾಹಿತಿಗಾಗಿ :
📞 📞 ಕನ್ನಡ     * 9481305151,   9060360391  * .

*ನಿರಂತರ ಸುದ್ದಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ 
ಸಂಪಾದಕರು ಚನ್ನಯ್ಯ ಹಿರೇಮಠ   9164386713 ಕುಕನೂರು ಇವರನ್ನು ಸಂಪರ್ಕಿಸಿ* 

Leave a Reply

Your email address will not be published. Required fields are marked *