ಗುತ್ತಿಗೆದಾರರ ಎದುರಿಸುವ ಸಮಸ್ಯೆಗಳಿಗೆ ನವೆಂಬರ್ 12ರಂದು ಶಾಂತಿಯುತ ಧರಣಿ ಜಿಲ್ಲಾಧಿಕಾರಿಗಳಿಗೆ ಮನವಿ
ಗುತ್ತಿಗೆದಾರರ ಎದುರಿಸುವ ಸಮಸ್ಯೆಗಳಿಗೆ ನವೆಂಬರ್ 12ರಂದು ಶಾಂತಿಯುತ ಧರಣಿ ಜಿಲ್ಲಾಧಿಕಾರಿಗಳಿಗೆ ಮನವಿ ಕುಕನೂರು:- ಕೊಪ್ಪಳ ಜಿಲ್ಲೆಯ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾಧಿಕಾರಿಗಳಿಗೆ ಇದೆ ನವೆಂಬರ್ 12ರಂದು ಸಾಂಕೇತಿಕ ಧರಣಿ ನೇರವೇರಿಸುವ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಗುತ್ತಿಗೆದಾರರ ಅಧ್ಯಕ್ಷರು ಸುರೇಶ್…