ಬಸವಯೋಗಾಶ್ರಮ ವಣಗೇರಿಯಲ್ಲಿ ವಚನ ದರ್ಶನ ಚಿಂತನ ಗೋಷ್ಟಿ

ಯಲಬುರ್ಗಾ : ತಾಲೂಕಿನ ವಣಗೇರಿ ಗ್ರಾಮದ ಬಸವ ಯೋಗಾಶ್ರಮದಲ್ಲಿ ಯಶವಂತ ಶರಣರ ಸಾನಿಧ್ಯದಲ್ಲಿ 5 ನೇಯ ವಚನ ದರ್ಶನ ಚಿಂತನ ಗೋಷ್ಠಿ ಕಾರ್ಯಕ್ರಮ ಜರಗಿತು.ದೇಶ ಗುರಿಯಾಗಿ ಹೋದವರ ಕಂಡೆ , ತಮ್ಮ ಗುರಿಯಾಗಿ ಲಯವಾಗಿ ಹೊದವರ ಕಂಡೆ, ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ, ನೀ ಗುರಿಯಾಗಿ ಹೋದವರನಾರನು ಕಾಣೆ ಗುಹೇಶ್ವರ ವಿಷಯ ಕುರಿತು ಶರಣರು. ಈ ನಾಡಿನಲ್ಲಿ ತತ್ವಗಳಿಗೆ ಬರವಿಲ್ಲ ತತ್ವಗಳಿಗೆ ಸೊತ್ತಾಗುವ ಬರವಿದೆ ಶರಣರು ಧರ್ಮವನ್ನು ಪಾಲಿಸಬೇಕು ಎಂದು ಗುಡಿಹಳ್ಳಿಯ ಅಮರೇಶ ಶರಣರು ಇದೆ. ಶರಣರಾದ ,ಬಸನಗೌಡ ಪಾಟೀಲ್ ಹಾಲಕೇರಿ, ಸಂಗಣ್ಣ ಟೆಂಗಿನಕಾಯಿ, ಶರಣಬಸಪ್ಪ ದಾನಕೈ, ಅಮರೇಗೌಡ ಪಾಟೀಲ್ ಮಾಹಿತಿ ನೀಡಿದರು. ಎಂ.ಎಸ್.ನೀಲಕಂಠಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಿದ್ದು ಕಿನ್ನಾಳ, ಡಾ.ಸುನೀಲಕುಮಾರ ಹನುಮಣ್ಣನವರ ,ಸೋಮಶೇಖರ ಕೋಳಜಿ, ಸುರೇಶ ಅವರಿ, ಯಲ್ಲಪ್ಪ ಬೇವೂರ,ವೀರುಪಾಕ್ಷಯ್ಯ ಪರಯ್ಯನಮಠ ಹಾಗೂ ಭೃರನಾಯಕನಳ್ಳಿಯ ಗ್ರಾಮದ ಶರಣರು ಭಾಗವಹಿಸಿದ್ದರು.ತ್ರೀಲಿಂಗಯ್ಯ ಬೀಳಗಿಮಠ,ಕುಬೇರಪ್ಪ ತೋಪಲಕಟ್ಟಿ ಸಂಗೀತ ಸೇವೆ, ನಿವೃತ್ತ ಶಿಕ್ಷಕ ಅಶೋಕ ಮಾಲಿಪಾಟೀಲ. ನಂತರ ಪ್ರಸಾದ ಸೇವೆ ನಡೆಯಿತು.

 

ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *