Author: Channayya

ಕಾಂಗ್ರೆಸ್ ಸರ್ಕಾರ ನಮ್ಮ ಬಂಜಾರ, ಬೋವಿ ,ಕೊರಮ, ಕೊರಚ, ನಮ್ಮ ವಿಚಾರ ಕಷ್ಟ ಗಳಿಗೆ ಸಮಾಜಕ್ಕೆ ಸ್ಪಂದನೆ ಕೊಡುತ್ತಿಲ್ಲ

ಒಳಮೀಸಲಾತಿಯಲ್ಲಿ ಕರ್ನಾಟಕ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ಪತ್ರಿಕಾಗೋಷ್ಠಿ ಕೊಪ್ಪಳ ಜಿಲ್ಲೆಯ ಕುಕನೂರ ನಿರೀಕ್ಷಣಾ ಮಂದಿರದಲ್ಲಿ ಒಳಮೀಸಲಾತಿಯಲ್ಲಿ ಕರ್ನಾಟಕ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಲಾಯಿತು. ಸುರೇಶ ಬಳೂಟಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋರ ಸೇನಾ ಮಾತನಾಡಿ ಕಾಂಗ್ರೆಸ್ ಸರ್ಕಾರ…

ಪರಿಸರವನ್ನು ಸ್ವಚ್ಛ ಇಟ್ಟುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಿ:-ಗಗನ ನೋಟಗಾರ್

ಕುಕನೂರು ಪಟ್ಟಣ ಪಂಚಾಯತ್ ಕಾರ್ಯಾಲಯದ ವತಿಯಿಂದ ಭಾರತ ಕಾರ್ಯಕ್ರಮದ ಅಭಿಯಾನದಡಿ ‘ಸ್ವಚ್ಛತೆಯೇ ಸೇವೆ 2025: ನಡೆಸಲಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 156ನೇ ಜನ್ಮ ವರ್ಷಾಚರಣೆ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಈ ಸಂದರ್ಭದಲ್ಲಿ, ಅವರ ಧ್ಯೇಯವಾಗಿತ್ತು ಪ್ರದರ್ಶನದ ಹಾದಿಯಲ್ಲಿ ನಡೆಯಲು ಎಲ್ಲ…

ಡಾ. ಲೋಕೇಶ್ ಮತ್ತು ಸಿಬ್ಬಂದಿ ಅವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಡಾ. ಲೋಕೇಶ್ ಮತ್ತು ಸಿಬ್ಬಂದಿ ಅವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕುಕುನೂರು ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಅಕ್ಟೋಬರ್ 10 ಶನಿವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೆಗೆದುಕೊಳ್ಳಲಾಗಿದೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆರೋಗ್ಯ ತಪಾಸಣೆ…

ಕುರಿಗಳ ಸಾವಿನಿಂದ ಕಂಗಾಲಾದ ಕುರಿಗಾಯಿ ಮಾಲಕನಿಗೆ ಮುಖ್ಯಮಂತ್ರಿಗಳು ಸೂಕ್ತ ಪರಿಹಾರ ನೀಡಬೇಕು.

ಕೊಪ್ಪಳ ತಾಲೂಕ ಎನ್ ಹೆಚ್ 63 ಕಿರ್ಲೋಸ್ಕರ್ ಬೇವಿನಹಳ್ಳಿ ಹತ್ತಿರ ಸೆಪ್ಟೆಂಬರ್ 30 ಮಂಗಳವಾರದಂದು ನೂರಕ್ಕೂ ಹೆಚ್ಚು ಕುರಿ ಟಿಪ್ಪರ್ ಗಾಡಿಯು ಆಯ್ದುಕೊಂಡು ಹೋಗಿ ಸಾವನ್ನು ಅಪ್ಪಿವೆ. ಅಕ್ಟೋಬರ್ 06-10-2025 ದಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳಕ್ಕೆ ಆಗಮಿಸುತ್ತಿದ್ದು. ಅಂದು ಗಿಣಿಗೇರಿ…

ಕುಕನೂರು ಪಟ್ಟಣದಲ್ಲಿ ದಸರಾ ಸಂಭ್ರಮ 2025 ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತೋತ್ಸವ

ದಸರಾ ಸಂಭ್ರಮ 2025 ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತೋತ್ಸವ ಕುಕನೂರು ಪಟ್ಟಣದ ಕುಕನೂರ ಮೆಲೋಡಿಸ್ ಕಲಾ ತಂಡಾ ಹಾಗೂ ಬಸವ ಜನ ಕಲ್ಯಾಣ ಸಾಂಸ್ಕೃತಿಕ ಸಂಸ್ಥೆ ಕುಕುನೂರು ಇವರ ಸಹಯೋಗದಲ್ಲಿ ಕುಕನೂರಿನ ರೈತ ಬಳಗದಿಂದ ಹಾಗೂ ಕಲಾ ಪೋಷಕರಿಂದ ದಸರಾ ಸಂಭ್ರಮ…