ಕೊಪ್ಪಳ ತಾಲೂಕ ಎನ್ ಹೆಚ್ 63 ಕಿರ್ಲೋಸ್ಕರ್ ಬೇವಿನಹಳ್ಳಿ ಹತ್ತಿರ ಸೆಪ್ಟೆಂಬರ್ 30 ಮಂಗಳವಾರದಂದು ನೂರಕ್ಕೂ ಹೆಚ್ಚು ಕುರಿ ಟಿಪ್ಪರ್ ಗಾಡಿಯು ಆಯ್ದುಕೊಂಡು ಹೋಗಿ ಸಾವನ್ನು ಅಪ್ಪಿವೆ. ಅಕ್ಟೋಬರ್ 06-10-2025 ದಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳಕ್ಕೆ ಆಗಮಿಸುತ್ತಿದ್ದು. ಅಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಕುರಿಗಳ ಸಾವಿನಿಂದ ಕಂಗಾಲಾದ ಕುರಿ ಮಾಲಕರಿಗೆ ಸೂಕ್ತ ಪರಿಹಾರ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯು ವಿನಂತಿ ಮಾಡಿಕೊಳ್ಳುತ್ತೇವೆ. ಕುರಿಗಳ ಸಾವಿನಿಂದ ಕಂಗಾಲಾದ ಕುರಿಗಾಯಿ ಮಾಲಕನಿಗೆ ಮುಖ್ಯಮಂತ್ರಿಗಳಿಗೆ ಸೂಕ್ತ ಪರಿಹಾರ. ನಿರ್ಭಯ ದೃಷ್ಟಿ ಸಂಪಾದಕರು:-ಚನ್ನಯ್ಯ ಹಿರೇಮಠ