Author: Channayya

ದ್ಯಾಮಮ್ಮನ ಜಾತ್ರೆಗೆ ತೆಗ್ಗು, ದಿಮ್ಮೆಗಳು ಸ್ವಾಗತ ಕೋರುತ್ತವೆ

ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಶ್ರೀ ಗ್ರಾಮ ದೇವತೆ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ ನವೆಂಬರ್ 23 24 25 ಮೂರು ದಿನಗಳು ನೆರವೇರುತ್ತಿತ್ತು. ಅದ್ದೂರಿಯಿಂದ ಜಾತ್ರೆ ನೆರವೇರತ್ತಿದ್ದು ರಸ್ತೆಯಲ್ಲಿ ನೋಡಿದರೆ ಅಲ್ಲಿ ಇಲ್ಲಿ ತೆಗ್ಗು ದಿಣ್ಣೆಗಳು ಕೂಡಿದ್ದು…

ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಲಭಿಸುತ್ತದೆ:-ಪಿಎಸ್ಐ ಯಶೋಧ ಕಟಕೆ

ಬ್ರೇಕಿಂಗ್ ನ್ಯೂಸ್- ಕೊಪ್ಪಳ:-ನಿರ್ಭಯ ದೃಷ್ಟಿ ನ್ಯೂಸ್ ಜಾತ್ರೆಗಳು ನಾಗರಿಕರಲ್ಲಿ ಭಾವನಾತ್ಮಕ ಗುಣಗಳನ್ನು ಬೆಳೆಸುತ್ತವೆ. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಭಕ್ತರು ಒಂದೆಡೆ ಸೇರಿ ಹಬ್ಬ ಆಚರಿಸುವುದು ಮಹತ್ವದ್ದಾಗಿದೆ ಎಂದು ಪಿಎಸ್ಐ ಯಶೋಧ ಕಟಕೆ ಹೇಳಿದರು . ರವಿವಾರ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ…

ಇವರೇನು ಡಿ ಗ್ರೂಪ್ ನೌಕರರು ಅಥವಾ ಶಾಲೆಯ ಮುಖ್ಯಸ್ಥರು ?

ಇವರೇನು ಡಿ ಗ್ರೂಪ್ ನೌಕರರು ಅಥವಾ ಶಾಲೆಯ ಮುಖ್ಯಸ್ಥರು ? ಸಾರ್ವಜನಿಕರಿಗೆ ಡಿ ಗ್ರೂಪ್ ಸಿಬ್ಬಂದಿಯಿಂದ ಅನುಚಿತ ವರ್ತನೆ: ನೌಕರಸ್ಥಳ ವಿರುದ್ದ ಪಾಲಕರು, ಸಾರ್ವಜನಿಕರ ಆಕ್ರೋಷ ಕುಕನೂರ ತಾಲೂಕಿನ ಮಂಗಳೂರ ಗ್ರಾಮದ ಕೆಪಿಎಸ್ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿಭಾಗದ ಎಸ್…

ಶ್ರೀ ಮಹೇಶ್ವರ ಪದವಿಪೂರ್ವ ಕಾಲೇಜ್ ಪ್ರೌಢಶಾಲಾ ವಿದ್ಯಾರ್ಥಿನಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಶ್ರೀ ಮಹೇಶ್ವರ ಪದವಿಪೂರ್ವ ಕಾಲೇಜ್ ಪ್ರೌಢಶಾಲಾ ವಿದ್ಯಾರ್ಥಿನಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಕುಕನೂರು -ಯಲಬುರ್ಗಾ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಹುಪಯೋಗಿ ಗ್ಯಾಸ್ ಪ್ಲೇಟ್…

ಮದ್ಯ ವ್ಯಸನಕ್ಕೆ ಬಲಿಯಾಗದೇ ಸುಂದರ ಜೀವನ ರೂಪಿಸಿಕೊಳ್ಳಿ : ಮಹಾದೇವ ಮಹಾಸ್ವಾಮಿಗಳು,,

ಮದ್ಯ ವ್ಯಸನಕ್ಕೆ ಬಲಿಯಾಗದೆ ಸುಂದರ ಜೀವನ ರೂಪಿಸಿಕೊಳ್ಳಿ : ಮಹಾದೇವ ಮಹಾಸ್ವಾಮಿಗಳು,, ಕುಕನೂರು : ಯಲಬುರ್ಗಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಮದ್ಯವರ್ಜನ ಶಿಬಿರ ಕಾರ್ಯಕ್ರಮ ಕುಕನೂರು ವ್ಯವಸ್ಥಾಪನ ಸಮಿತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ…

2025-26 ನೇ ಸಾಲಿನಿ ಶ್ರೀ ಗುದ್ನೇಶ್ವರ (ರುದ್ರಮುನೇಶ್ವರ) ದೇವಸ್ಥಾನ ಜಾತ್ರಾ ಮಹೋತ್ಸವ, ಹುಣಸೆಹಣ್ಣು, ಕಾಯಿ ಚೀಟಿ, ಬಜಾರ, ತೊಟ್ಟಲ ಹರಾಜು ಪ್ರಕ್ರಿಯೆ.

2025-26 ನೇ ಸಾಲಿನ ಶ್ರೀ ಗುದ್ನೇಶ್ವರ (ರುದ್ರಮುನೇಶ್ವರ) ದೇವಸ್ಥಾನ ಜಾತ್ರಾ ಮಹೋತ್ಸವ, ಹುಣಸೆಹಣ್ಣು, ಕಾಯಿ ಚೀಟಿ, ಬಜಾರ, ತೊಟ್ಟಲ ಹರಾಜು ಪ್ರಕ್ರಿಯೆ. ಕುಕನೂರು ಪಟ್ಟಣದ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯ ಚಾವಡಿಯಲ್ಲಿ 2025-26ನೇ ಸಾಲಿನ ಶ್ರೀ ಗುದ್ನೇಶ್ವರ (ಶ್ರೀ ರುದ್ರಮುನೇಶ್ವರ) ದೇವಸ್ಥಾನ ಕಮೀಟಿ…

ಅತ್ಯಾಚಾರಿಗಳ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ ಕುಕನೂರು ಪಿಎಸ್ಐ ಟಿ. ಗುರುರಾಜ

ಅತ್ಯಾಚಾರಿಗಳ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ ಕುಕನೂರು ಪಿಎಸ್ಐ ಟಿ ಗುರುರಾಜ ಕುಕನೂರು ಯಲಬುರ್ಗಾ ತಾಲೂಕಿನ ಹಳ್ಳಿಯೊಂದರಲ್ಲಿ ಮಹಿಳೆಗೆ ಮದ್ಯ ಕುಡಿಸಿ, ಐದು ಜನ ಅತ್ಯಾಚಾರ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಕೇವಲ ೭ ಗಂಟೆಯಲ್ಲಿ ಬಂಧಿಸಿದ್ದಾರೆ. ಅದರಲ್ಲೂ ಕುಕನೂರು…

ಶ್ರೀ ಗುದ್ದೇಶ್ವರ (ರುದ್ರಮುನೇಶ್ವರ) ದೇವಸ್ಥಾನ ಜಾತ್ರಾ ಮಹೋತ್ಸವ 2025-26 ಹರಾಜು ಪ್ರಕಟಣೆ

ಶ್ರೀ ಗುದ್ದೇಶ್ವರ (ರುದ್ರಮುನೇಶ್ವರ) ದೇವಸ್ಥಾನ ಜಾತ್ರಾ ಮಹೋತ್ಸವ 2025-26 ಹರಾಜು ಪ್ರಕಟಣೆ ಕುಕನೂರು:- ಈ ಮೂಲಕ ಯಾವತ್ತೂ ಸಾರ್ವಜನಿಕರಲ್ಲಿ ತಿಳಿಸುವುದೇನೆಂದರೆ, 2025-26ನೇ ಸಾಲಿನ ಶ್ರೀ ಗುದ್ದೇಶ್ವರ (ಶ್ರೀ ರುದ್ರಮುನೇಶ್ವರ) ದೇವಸ್ಥಾನ ಕಮೀಟಿ ಗುದ್ದೆಪ್ಪನಮಠ-ಕುಕನೂರ ಇವರಿಂದ ದಿನಾಂಕ : 18-11-2025 ಮಂಗಳವಾರ ಕುಕನೂರ…

ಕುಕುನೂರು ತಾಲೂಕಿನ ಅರಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ, ಪೋಷಕ – ಶಿಕ್ಷಕರ ಮಹಾಸಭೆ ಶುಕ್ರವಾರ 14.11.2025ರಂದು ನೆರವೇರಿಸಲಾಯಿತು

ಕುಕುನೂರು ತಾಲೂಕಿನ ಅರಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ, ಪೋಷಕ – ಶಿಕ್ಷಕರ ಮಹಾಸಭೆ ಶುಕ್ರವಾರ 14.11.2025ರಂದು ನೆರವೇರಿಸಲಾಯಿತು. ಎಸ್‌,ಡಿ,ಎಮ್‌,ಸಿ ಅಧ್ಯಕ್ಷರು, ಸದಸ್ಯರು, ಗ್ರಾ,ಪಂ ಸದಸ್ಯರು ಮತ್ತು ಪೋಷಕರನ್ನು ಊರಿನ ನಾಗರಿಕರನ್ನು ವಿಧ್ಯಾರ್ಥಿಗಳು ಪುಷ್ಪಾರ್ಪಣೆ ಪುಷ್ಪಾರ್ಪಣೆ ನೀಡುವುದರ ಮೂಲಕ ಕರೆತರಲಾಯಿತು. ಲಕ್ಷ್ಮವ್ವ ಮ್ಯಾಗಳಕೇರಿ…

ತಳಕಲ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಅಂಬೇಡ್ಕರ್ ನಗರ  ಶಾಲೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಮಹಾಸಭೆ ಕಾರ್ಯಕ್ರಮ

ನಿರ್ಭಯ ದೃಷ್ಟಿ ನ್ಯೂಸ್:-ಕ್ಷಣ ಕ್ಷಣದ ಸುದ್ದಿಗಾಗಿ ಕುಕನೂರು ತಾಲೂಕಿನ ತಳಕಲ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಶಾಲೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಮಹಾಸಭೆ ಕಾರ್ಯಕ್ರಮವನ್ನು ಮಲ್ಲಿಕಾರ್ಜುನ್ ಚಲವಾದಿ ಅಧ್ಯಕ್ಷರು SDMCತಳಕಲ್ಲ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಪಾಲಕರು ಪಾಲ್ಗೊಂಡಿದ್ದರು…