Category: Uncategorized

ಆರ್. ಎಸ್. ಎಸ್. ಶತಾಬ್ದಿ ವಿಜಯ ದಶಮಿ ಉತ್ಸವ ನಿಮಿತ್ಯ ಭವ್ಯ ಪಥ ಸಂಚಲನ

ಆರ್. ಎಸ್ .ಎಸ್. ಶತಾಬ್ದಿ ವಿಜಯ ದಶಮಿ ಉತ್ಸವ ನಿಮಿತ್ಯ ಭವ್ಯ ಪಥ ಸಂಚಲನ ಯಲಬುರ್ಗಾ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಲ್ಲಿ ರವಿವಾರದಂದು ವಿಜಯ ಧಶಮಿ ವಿಜೇಯೋತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದವರಿಂದ ಪಥಸಂಚಲನ ನಡೆಸಿದರು, ಶತಮಾನತ್ಸವ ಕಾರ್ಯಕ್ರಮದಲ್ಲಿ…

*ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ,,! ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಎಲ್ಲರೂ ಮೈ ಗೂಡಿಸಿಕೊಳ್ಳಬೇಕು,,*ಕಾಶಿ ವಿಶ್ವನಾಥ

ಕುಕನೂರು ತಾಲೂಕಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಅವಳಿ ತಾಲೂಕುಗಳ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತೋತ್ಸವವನ್ನು ಕುಕನೂರು ಪಟ್ಟಣದಲ್ಲಿ ರವಿವಾರದಂದುವಿಜೃಂಬಣೆಯಿಂದ ನೆರವೇರಿಸಲಾಯಿತು. ಪಟ್ಟಣದ ಮಹಾಮಾಯಾ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ…

ಕೃಷಿ ಪತ್ತಿನ ಸಹಕಾರಿ ಸಂಘದ ಗಾಳಿ,ಗಂಧ ಗೊತ್ತಿಲ್ಲ ಎಂದವರಿಗೆ ಇಂದು ಇದರ ಗಾಳಿ,ಗಂಧ ತೋರಿಸುವ ಕೆಲಸ ಶಾಸಕರು ಮಾಡಿದ್ದಾರೆ,,! ಸಂಗಮೇಶ್ ಗುತ್ತಿ

ಕೃಷಿ ಪತ್ತಿನ ಸಹಕಾರಿ ಸಂಘದ ಗಾಳಿ,ಗಂಧ ಗೊತ್ತಿಲ್ಲ ಎಂದವರಿಗೆ ಇಂದು ಇದರ ಗಾಳಿ,ಗಂಧ ತೋರಿಸುವ ಕೆಲಸ ಶಾಸಕರು ಮಾಡಿದ್ದಾರೆ,,! ಸಂಗಮೇಶ್ ಗುತ್ತಿ ಕುಕನೂರು : ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಜಯ ಸಾಧಿಸಿದ 11 ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ…

103ನೇ ವರ್ಷದ ಗುರು ದ್ವಾದಶಿ ಉತ್ಸವ

ಕುಕನೂರು ಪಟ್ಟಣದ ಶ್ರೀ ಮಹಾಮಾಯ ದೇವಸ್ಥಾನದಲ್ಲಿರುವ ಶ್ರೀ ಗುರು ದತ್ತ ಮಂದಿರದಲ್ಲಿ ಅಕ್ಟೋಬರ್ 8.10.2025 ರಿಂದ 19.10. 2025 ರವರಿಗೆ ಶ್ರೀ ಗುರು ದ್ವಾದಶಿ ಉತ್ಸವ ಮಹಾ ರುದ್ರಾನುಷ್ಟಾನದೊಂದಿಗೆ ನಡೆಯುತ್ತದೆ. ಕಾರಣ ಭಕ್ತಾದಿಗಳು ಭಾಗವಹಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ…

ಹುಣ್ಣಿಮೆ ಪ್ರಯುಕ್ತ ಶ್ರೀ ಮೈಲಾರಲಿಂಗೇಶ್ವರ ದೋಣಿ ಪೂಜೆ

ಕೊಪ್ಪಳ ಜಿಲ್ಲೆ, ಕುಕನೂರು ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೋಣಿ ತುಂಬಿಸುವ ಕಾರ್ಯ ಮಂಗಳವಾರ ಹುಣ್ಣಿಮೆ ದಿನದಂದು ನೆರವೇರಿಸಲಾಯಿತು. ಬೆಳಿಗ್ಗೆ ವೇದಮೂರ್ತಿ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ಇವರಿಂದ ಶ್ರೀ ಮೈಲಾರಲಿಂಗೇಶ್ವರನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜಾ…

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ರಕ್ಷಣಾ ವೇದಿಕೆ ಕೊಪ್ಪಳದ ನಿಯೋಗ ದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ

ಕೊಪ್ಪಳ ಜನತೆಯ ಪರವಾಗಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ರಕ್ಷಣಾ ವೇದಿಕೆ ಕೊಪ್ಪಳದ ನಿಯೋಗದಲ್ಲಿ ಮಹಾಂತೇಶ ಕೊಟ್ಬಾಳ,ಡಿ.ಎಚ್ಚ.ಪೂಜಾರ, ಕೆ.ಬಿ.ಗೋನಾಳ,ಶರಣು ಗಡ್ಡಿ, ಕರೀಮ್ ಪಾಷಾ,ಅಲ್ಲಮಪ್ರಭು ಬೆಟ್ಟದೂರು ಮನವಿ ನೀಡಿ ಗಿಣಿಗೇರಿ,ಅಲ್ಲನಗರ,ಬಗಬನಾಳ ಮುಂತಾದ ಬಾಧಿತ ಪ್ರದೇಶಕ್ಕೆ ಮುಖ್ಯ ಮಂತ್ರಿಗಳು ಭೇಟಿ ಕೊಡಬೇಕು.ಕೊಪ್ಪಳಕ್ಕೆ…

ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 2000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ /ಶಂಕುಸ್ಥಾಪನೆ ವಿವಿಧ ಇಲಾಖೆ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ

*ಕೊಪ್ಪಳ* ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ರೂ. 2000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಇಲಾಖಾ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ…

ಜಮೀನು ಅತಿಕ್ರಮಣ ವಿರುದ್ದ ನ್ಯಾಯಾಲಯದಲ್ಲಿ ಶಾಶ್ವತ ತಡೆ ಆಜ್ಞೆ ಆದರೂ ಜಮೀನು ಅತಿಕ್ರಮ ನಿಲ್ಲುತ್ತಿಲ್ಲ ತಹಸೀಲ್ದಾರ್ ನ್ಯಾಯ ಒದಗಿಸಲು ಹಿಂದೇಟು ಕಂದಾಯ ಇಲಾಖೆಯ ಅಧಿಕಾರಿಗಳು ನ್ಯಾಯ ಒದಗಿಸಿ ಇಲ್ಲಾ ಸಾವು ನೀಡಿ : ಮಾರುತೆಪ್ಪ ಕಮ್ಮಾರ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನ್ಯಾಯಾಲಯದ ಆದೇಶದಂತೆ ನಮ್ಮ ಜಮೀನನ್ನು ಕಬ್ಜಾ ಮಾಡಿಕೊಳ್ಳಲು ಹೋದಾಗ ನಮಗೆ ಜೀವ ಬೆದರಿಕೆ ನೀಡಿ ನಮ್ಮ ಜಮೀನಿಗೆ ಬರದಂತೆ ತಡೆ ನೀಡಿದ ಕುಟುಂಬ ಸಮೇತರಾಗಿ ಬೇವೂರು ಪೊಲೀಸ್ ಠಾಣೆಗೆ ದೂರು ನೀಡಿ…