ಪಿಡಿಒ, ಗ್ರಾ.ಪಂ ಸಿಬ್ಬಂದಿ ಈ ಹಾಜರಾತಿ ಕಡ್ಡಾಯ: ಶೇಕಡಾ 100ರಷ್ಟು ಇರುತ್ತಾರೆ ಜಿಪಂ ಉಪಕಾರ್ಯದರ್ಶಿಗಳ ಸಲಹೆ

ಯಲಬುರ್ಗಾ/ಕುಕನೂರ ತಾಲೂಕು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ
ಕುಕನೂರ : ನರೇಗಾ ಯೋಜನೆ ವಿವಿಧ ಕಾಮಗಾರಿಗಳು ಹಾಗೂ ಪಂಚಾಯತ್ ರಾಜ್ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಜಿಲ್ಲಾ ಪಂಚಾಯತ್ ಮಾನ್ಯ ಉಪಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಯಲಬುರ್ಗಾ ತಾಲೂಕು ಪಂಚಾಯತಿಯಲ್ಲಿ ಸಭಾಂಗಣದಲ್ಲಿ ನಡೆಯಿತು.
ಯಲಬುರ್ಗಾ/ಕುಕನೂರ ತಾಲೂಕಿನ ಪ್ರಗತಿ ಪರಿಶೀಲನೆ ಅವರು, ಗ್ರಾ.ಪಂ ಪಿಡಿಯೊ ಹಾಗೂ ಸಿಬ್ಬಂದಿಯವರ ಇ-ಹಾಜರಾತಿಯು ಶೇಕಡಾ 100ರಷ್ಟು ಇರಬೇಕು. ವಸತಿ ಮನೆಗಳ ಗುರಿಯಂತೆ ಪ್ರಗತಿ ಸಾಧಿಸಬೇಕು. ಸಂಪೂರ್ಣ ಭಾರತ್ ಮಿಷನ್ ಯೋಜನೆಯ ಶೌಚಾಲಯಗಳನ್ನು ಮುಕ್ತಾಯಗೊಳಿಸಿ ಹಣ ಮಾಡಬೇಕು.
ನರೇಗಾ ಯೋಜನೆಡಿ 2026-27 ನೇ ಸಾಲಿನ ಕ್ರಿಯಾಯೋಜನೆಯ ಗ್ರಾಮ ಸಭೆಗಳು ಮುಕ್ತಾಯಗೊಂಡಿದ್ದು, ಯುಕ್ತದಾರ್ ತಂತ್ರಾಂಶದಲ್ಲಿ ಕಾಮಗಾರಿಗಳನ್ನು ಗುರುತಿಸಿ ಕ್ರಿಯಾಯೋಜನೆ ಸಿದ್ದಪಡಿಸಬೇಕು. ಚಾಲನೆಯಲ್ಲಿರುವ ಶೌಚಾಲಯ, ಎನ್ಆರ್ ಎಲ್ಎಂ ಕಟ್ಟಡ, ಅಡುಗೆಕೊಣೆ, ಅಂಗನವಾಡಿ ಕಟ್ಟಡಗಳನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು. ಸಾಮಾಜಿಕ ಪರಿಶೋಧನೆಯನ್ನು ಪ್ರತಿವಾರ ನಡೆಸಿ ಅಕ್ಷೇಪಣೆ ಹಾಗೂ ವಸೂಲಾತಿ ಪ್ರಕರಣಗಳ ಪ್ರಗತಿ ಸಾಧಿಸಬೇಕು ಎಂದು ಪ್ರಕಟಿಸಿದರು.
ಈ ಸಭೆಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೀಲಗಂಗಾ ಬಬಲಾದ, ಸಂತೋಷ ಪಾಟೀಲ್ ಬಿರಾದಾರ್, ಸಹಾಯಕ ನಿರ್ದೇಶಕರಾದ ಹನಮಂತಗೌಡ ಪೊಲೀಸ್ ಪಾಟೀಲ್, ಫಕೀರಪ್ಪ ಕಟ್ಟಿಮನಿ, ಶರಣಪ್ಪ ಕೆಳಗಿನಮನಿ, ತಾಪಂ ಸಿಬ್ಬಂದಿ, ನರೇಗಾ ಸಿಬ್ಬಂದಿ, ಹಾಗೂ ಯಲಬುರ್ಗಾ/ ಕುಕನೂರ ತಾಲೂಕಿನ ಎಲ್ಲ ಗ್ರಾಪಂ ಪಿಡಿಒರವರು, ಟಿಇಐ ನಿರ್ಮಾಣ.
ಸುದ್ದಿ ಜಾಹೀರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 📞 ಕನ್ನಡ9164386713