ಡಾ. ಲೋಕೇಶ್ ಮತ್ತು ಸಿಬ್ಬಂದಿ ಅವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕುಕುನೂರು ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಅಕ್ಟೋಬರ್ 10 ಶನಿವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೆಗೆದುಕೊಳ್ಳಲಾಗಿದೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆರೋಗ್ಯ ತಪಾಸಣೆ ನಡೆಸಲಾಯಿತು ಶಿಬಿರದಲ್ಲಿ ಸಾರ್ವಜನಿಕರು ಆಗಮಿಸಿದರು ಸದುಪಯೋಗಪಡಿಸಿಕೊಳ್ಳಬೇಕು ಎಂದು ವೈದ್ಯರು ಲೋಕೇಶ್ ತಜ್ಞ ಆಯುರ್ವೇದ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ
ಸಂಧಿವಾತ ಮೊಣಕಾಲು ನೋವು ಆಪರೇಷನ್ ಇಲ್ಲದೆ ಮೊಣಕಾಲು ನೋವು ನಿವಾರಿಸಲಾಗಿದೆ, ನೇತ್ರರೋಗ ಚಿಕಿತ್ಸೆ ಯಶಸ್ವಿ ಯೋಜನೆ ಕಣ್ಣಿನ ಪೊರೆಯ ಆಪರೇಷನ್ ಮಾಡಲಾಗುತ್ತಿದೆ, ತಲೆ ನೋವಿಗೆ ಮೂಗಿನಲ್ಲಿ ತೊಳೆದರೆ ಮುಖಾಂತರ ಅರ್ಧ ತಲೆನೋವು ನಿವಾರಿಸುತ್ತದೆ, ನರುಲಿ ಯಾವುದೇ ಭಾಗದ ನರಲಿಗಳು ದೇಹದ ಕೆಲವು ನಿಮಿಷಗಳಲ್ಲಿ ಇರುವುದಿಲ್ಲ ಶಸ್ತ್ರಚಿಕಿತ್ಸೆ ಇಲ್ಲದೆ ತೆಗೆಯಲಾಗುವುದಿಲ್ಲ, ಸ್ವರ್ಣ ಬಿಂದು ನವಜಾತ ಶಿಶುಗಳು ಚಿಕ್ಕ ಮಕ್ಕಳಿಗಾಗಿ ಆಯುರ್ವೇದದ ರೋಗನಿರೋಧಕ ಲಕಿಕೆ ಹಾಕಬಾರದು.
ಶಿಬಿರದ ಬಳಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ವೈದ್ಯಾಧಿಕಾರಿ ಕೋರಿದ್ದಾರೆ.
ಉಚಿತವಾಗಿ ಹೃದಯ ರೋಗ ತಪಶಣೆ ಮತ್ತು ಐಸಿಜಿ ಮಾಡಲಾಗಿತ್ತು.
ನಿರ್ಭಯ ದೃಷ್ಟಿ.
ಸಂಪಾದಕರು:-ಚನ್ನಯ್ಯ ಹಿರೇಮಠ ಕುಕನೂರು