
ಕುಕನೂರು ಪಟ್ಟಣ ಪಂಚಾಯತ್ ಕಾರ್ಯಾಲಯದ ವತಿಯಿಂದ ಭಾರತ ಕಾರ್ಯಕ್ರಮದ ಅಭಿಯಾನದಡಿ ‘ಸ್ವಚ್ಛತೆಯೇ ಸೇವೆ 2025: ನಡೆಸಲಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 156ನೇ ಜನ್ಮ ವರ್ಷಾಚರಣೆ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಈ ಸಂದರ್ಭದಲ್ಲಿ, ಅವರ ಧ್ಯೇಯವಾಗಿತ್ತು ಪ್ರದರ್ಶನದ ಹಾದಿಯಲ್ಲಿ ನಡೆಯಲು ಎಲ್ಲ ವಾರ್ಡ್‌ಗಳಲ್ಲಿ ಕೋರ್ಸ್‌ಗಳಲ್ಲಿ ಸೇವೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ಈ ಅಭಿಯಾನದಲ್ಲಿ ನಾಗರಿಕರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮಾರಂಭವನ್ನು ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಮಹಾತ್ಮ ಗಾಂಧೀಜಿ ಅವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಫೋಟೋಗೆ ಪೂಜೆ ಸಲ್ಲಿಸಿ, ಗಗನ್ ನೋಟಗಾರ್ ಪಟ್ಟಣ ಪಂಚಾಯತ್ ಸದಸ್ಯರು ಮಾತನಾಡಿ ಮಹಾತ್ಮ ಗಾಂಧೀಜಿ ಅವರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಹಾಕಿಕೊಟ್ಟ ಸನ್ಮಾರ್ಗಗಳನ್ನು ಎಲ್ಲರೂ ಅಚ್ಚುಕಟ್ಟಾಗಿ ಅನುಸರಿಸಿ ಪರಿಸರವನ್ನು ಇಟ್ಟುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ
ಕಸವನ್ನು ಎಲ್ಲೆಂದರಲ್ಲಿ ಸೇವಿಸಬೇಡಿ ನಿಮ್ಮ ಜಾಗವನ್ನು ಗೌರವಿಸಿ. ಬೀದಿಗಳಲ್ಲಿ ಉಗುಳಬೇಡಿ ಎಂದು ಒಪ್ಪಿಕೊಳ್ಳಬೇಡಿ. ಪೌರಕಾರ್ಮಿಕರನ್ನು ಗೌರವಿಸುವ ಜಾಗವನ್ನು ಗೌರವಿಸುವ ಕೈಗಳನ್ನು ಗೌರವಿಸಿ… ಹೀಗೆ ನಗರದ ಎಲ್ಲಾ ನಾಗರಿಕರ ಗೌರವಾನ್ವಿತ ಪ್ರತಿಜ್ಞೆ ಕೈಗೊಳ್ಳಬಹುದು. ನಗರದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದರು.


ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನಬಿಸಾಬ್ ಕಂದಗಲ್ ಮಾತನಾಡಿ ಕೇವಲ ಮನೆಯ ಒಳಗೆ ಒಪ್ಪಂದ ಮಾಡಿಕೊಂಡರೆ ಸಾಲದು. ನಾವು ನಡೆದಾಡುವ ಪರಿಸರ, ಸಂಚರಿಸುವ ರಸ್ತೆ ಮಾರ್ಗ, ಸುತ್ತಲಿನ ಉದ್ಯಾನಗಳು, ಪ್ಲಾಸ್ಟಿಕ್ ಸಹಿತ ಕಸ ಮುಕ್ತವಾಗಬೇಕು. ಮನೆಯಲ್ಲಿ ಉತ್ಪನ್ನವಾಗುವ ಹಸಿ ಮತ್ತು ಒಣ ಕಸವನ್ನು ನಿಗದಿತ ಸ್ಥಳದಲ್ಲಿ ಹಾಕಬೇಕು. ಇಲ್ಲವೇ ಮನೆ ಬಳಿಗೆ ಬರುವ ಪೌರಕಾರ್ಮಿಕರಿಗೆ ಸಕಾಲದಲ್ಲಿ ಹಸ್ತಾಂತರಿಸಬೇಕು’ ಎಂದರು.
ಆರೋಗ್ಯಯುತ ಸಮಾಜದಿಂದ ದೇಶದ ಪ್ರಗತಿ ವೃದ್ಧಿಸಲಿದೆ. ಅನಾರೋಗ್ಯ ಪೀಡಿತ ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುವುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇಟ್ಟುಕೊಳ್ಳಲು ಅಗತ್ಯವಿರುವ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ನಂತರ ಅಂಗನವಾಡಿ ಕಾರ್ಯಕರ್ತೆಯರು 50 ವರ್ಷ ಪೂರೈಸಿದ ಪ್ರಯುಕ್ತ 50ನೇ ಅಂಗನವಾಡಿ ದಿನಾಚರಣೆ ಕೇಕ್ ಕತ್ತರಿಸುವ ಮುಖಾಂತರ ಆಚರಿಸಿದರು.
ಇದೇ ಸಂದರ್ಭದಲ್ಲಿ 17ನೇ ವರ್ಷದ ಆಶಾ ಕಾರ್ಯಕರ್ತೆಯರ ದಿನಾಚರಣೆ ಆಚರಿಸಿ.
ಬೀದಿಯಲ್ಲೇ ಚಿದೀ ಆಯವರಿಗೆ ಸುರಕ್ಷಿತ ಕಿಟ್ಗಳಾದ ಬೂಟ್, ಹೆಲ್ಮೆಟ್, ಹ್ಯಾಂಡ್ ಬ್ಲೌಸ್, ಜರ್ಕಿನ್, ಬ್ಯಾಗ್, ಮಾಸ್ಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ
ಮಂಜುನಾಥ್ ಯಡೆಯಾಪುರ, ಜಗನ್ನಾಥ ಬೋವಿ, ಶರಣಯ್ಯ, ಬಾಲರಾಜ ಗಾಳಿ, ಅಂಗನವಾಡಿ ಕಾರ್ಯಕರ್ತೆರಾದ ಹುಸೇನಬಿ, ಚನ್ನಮ್ಮ ನಾಗಣ್ಣವರ್, ಅನ್ನಪೂರ್ಣ ಗುರಿಕಾರ, ಕಳಕಮ್ಮ, ಪ್ರೇಮಾ ಬಂಗಿ, ಆಶಾ ಕಾರ್ಯಕರ್ತೆ ಶೋಭಾ ಹೂಗಾರ, ಗೀತಾ ಅಕ್ಕಿ, ಶಂಕ್ರಮ್ಮ ಹಳ್ಳಿಕೇರಿ, ವಿಶಾಲಾಕ್ಷಿ, ಲಕ್ಷ್ಮಿ ನರೇಗಲ್, ಇತರರು ಇದ್ದರು.
ಸಂಪಾದಕರು :- ಚನ್ನಯ್ಯ ಹಿರೇಮಠ ಕುಕನೂರು
