ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ದಾಸೋಹಕ್ಕೆ ಹಡಪದ ಸಮಾಜದಿಂದ 50 ಕೆ.ಜಿ ಜಿಲೇಬಿ ಸಮರ್ಪಣೆ

ಬ್ರೇಕಿಂಗ್ ನ್ಯೂಸ್:-ನಿರ್ಭಯ ದೃಷ್ಟಿ ನ್ಯೂಸ್******
ಕುಕನೂರ: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದಾಸೋಹಕ್ಕೆ ಪಟ್ಟಣದ ಹಡಪದ ಸಮಾಜದ ಮುಖಂಡರು ಸುಮಾರು 50 ಕೆ.ಜಿ ಜಿಲೇಬಿ ಸಮರ್ಪಿಸಿ ಭಕ್ತಿಮೆರೆದರು.
ಈ ಸಂದರ್ಭದಲ್ಲಿ ಹಡಪದ ಸಮಾಜದ ಮುಖಂಡರಾದ ಶಿವಾನಂದಪ್ಪ ಹಡಪದ, ಆದಪ್ಪ ಆಡೂರ ದೇವಪ್ಪ ದ್ಯಾಂಪೂರ, ಶಂಕ್ರಪ್ಪ ರಾಜೂರ, ವಿಜಯಕುಮಾರ್, ಬಸವರಾಜ ಟೇಲರ್, ಪ್ರಕಾಶ ಇಟಗಿ, ಚನ್ನಪ್ಪ ಹಾಗೂ ಕುಕನೂರ ಪಟ್ಟಣದ ಸಮಾಜದವರು ಉಪಸ್ಥಿತರಿದ್ದರು.
ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713