Breaking news:-ನಿರ್ಭಯ ದೃಷ್ಟಿ ನ್ಯೂಸ್
ಬದುಕಿಗೆ ಮೌಲ್ಯಾಧಾರಿತ ಸಾಹಿತ್ಯ ಕೊಟ್ಟವರು ಕನಕದಾಸರು :- ಡಾ.ಚಂದ್ರಶೇಖರ್

ಯಲಬುರ್ಗಾ: ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕನಕದಾಸ ಜಯಂತಿ ಆಚರಣೆ ಮಾಡಲಾಯಿತು.
ಸರಕಾರಿ ಆಸ್ಪತ್ರೆಯ ಡಾ. ಚಂದ್ರಶೇಖರ ಕವಿ ಶ್ರೇಷ್ಠ ಭಕ್ತ ಕನಕದಾಸರ ಫೋಟೋಗೆ ಪೂಜೆಯನ್ನು ಸಲ್ಲಿಸಿ ಮಾತನಾಡಿ ಕನಕದಾಸ ಜಯಂತಿ ಕನಕರ ಬಾಳಿನ ಈ ಬದಲಾವಣೆಯೇ ಶ್ರೀಕೃಷ್ಣನಿಗೆ ಹತ್ತಿರವಾಗಿಸಿತ್ತು.
ಶ್ರೀಕೃಷ್ಣ ಪರಮಾತ್ಮನ ಪರಮ ಭಕ್ತರಾದ ಕನಕದಾಸರ ಜನ್ಮ ದಿನವನ್ನು ಕನಕದಾಸ ಜಯಂತಿ ಎಂದು ಆಚರಿಸುತ್ತೇವೆ
ಕನಕದಾಸರನ್ನು ನಾವು ಪೂಜ್ಯ ಸಂತ ಮತ್ತು ತತ್ವಜ್ಞಾನಿಯಾಗಿ ನೋಡುತ್ತೇವೆ.ಹಾಗೂ ಬದುಕಿಗೆ ಮೌಲ್ಯಾಧಾರಿತ ಸಾಹಿತ್ಯ ಕೊಟ್ಟ ಕನಕದಾಸರೆಂದು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಶಿವುಕುಮಾರ ಐನಕಿ,ಶಿವರಾಜ್ ಪಟ್ಟಣಶೆಟ್ಟಿ, ವಿಜಯಮಹಾಂತ ಮೇಟಿ,ಕೃಷ್ಣ ರಾಠೋಡ,ಮಂಜುಳಾ, ಕಳಕಮ್ಮ ಲಾಡಿ,ಶರಣು ಅಳ್ಳೋಳಿ,ಬಸವರಾಜ್ ಟಕ್ಕಳಕಿ,ಮಹಾಂತೇಶ ಆಸ್ಪತ್ರೆ ಸಿಬ್ಬಂದಿ ವರ್ಗದವರು ಇತರರು ಇದ್ದರು.
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು:- ಚನ್ನಯ್ಯ ಹಿರೇಮಠ ಕುಕನೂರು