ಕೊಪ್ಪಳ ಜಿಲ್ಲೆ, ಕುಕನೂರು ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೋಣಿ ತುಂಬಿಸುವ ಕಾರ್ಯ ಮಂಗಳವಾರ ಹುಣ್ಣಿಮೆ ದಿನದಂದು ನೆರವೇರಿಸಲಾಯಿತು.
ಬೆಳಿಗ್ಗೆ ವೇದಮೂರ್ತಿ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ಇವರಿಂದ ಶ್ರೀ ಮೈಲಾರಲಿಂಗೇಶ್ವರನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು.
- ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರ
ಕೊಪ್ಪಳ ಜಿಲ್ಲೆ, ಕುಕನೂರು ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೋಣಿ ತುಂಬಿಸುವ ಕಾರ್ಯ ಮಂಗಳವಾರ ಹುಣ್ಣಿಮೆ ದಿನದಂದು ನೆರವೇರಿಸಲಾಯಿತು.
ಬೆಳಗ್ಗೆ ವೇದಮೂರ್ತಿ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ಇವರಿಂದ ಶ್ರೀ ಮೈಲಾರಲಿಂಗೇಶ್ವರನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಂಗಳಾರತಿ ನೆರವೇರಿಸಿ ನಂತರ ದೋಣಿ ತುಂಬಿಸುವ ಕಾರ್ಯಕ್ರಮ ನೆರವೇರಿಸಲಾಯಿತು.
ಶ್ರೀ ಮೈಲಾರಲಿಂಗೇಶ್ವರ ನ ಮೆರವಣಿಗೆಯನ್ನು ಕುಕುನೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ
ಭೀಮಣ್ಣ ಹೂಟ್ಟಿ, ಮಲ್ಲಿಕಾರ್ಜುನ್ ಗೊರ್ಲೆಕೊಪ್ಪ, ಮಲ್ಲಪ್ಪ ಕುರಿ, ಗವಿಸಿದ್ದಪ್ಪ ಸಾಲಮನಿ, ಪಕ್ಕಪ್ಪ ಸಾಲಮನಿ, ಮಲ್ಲಪ್ಪ ಸಾಲಮನಿ, ಶಂಖರ್ ಸಾಲ ಮನಿ, ನಿಂಗಪ್ಪ ಸಾಲಮನಿ ಹಾಗೂ ಇತರರು ಇದ್ದರು.
ವರದಿಗಾರರು ಚನ್ನಯ್ಯ ಹಿರೇಮಠ ಕುಕನೂರು