_”ಮಗ ಹೋದರು ಮಾಂಗಲ್ಯ ಬೇಕು”ಡಿಸೆಂಬರ್ 3 ಬುಧವಾರದಿಂದ ನಾಟಕ ಪ್ರದರ್ಶನ ವೈಭವದಿಂದ ಪ್ರಾರಂಭ”_
_”ಮಗ ಹೋದರು ಮಾಂಗಲ್ಯ ಬೇಕು”ಡಿಸೆಂಬರ್ 3 ಬುಧವಾರದಿಂದ ನಾಟಕ ಪ್ರದರ್ಶನ ವೈಭವದಿಂದ ಪ್ರಾರಂಭ”_ ಕುಕನೂರು:-ಜನಪದ ಆಧುನಿಕತೆ ಮೇರುಗಲ್ಲಿ ವಿನಾಶದ ಅಂಚಿಗೆ ತಲುಪಿದ್ದು, ಕಲಾವಿದರು ತಮ್ಮ ಕಲೆ ಅಭಿವ್ಯಕ್ತಿಗೊಳಿಸಲಾಗದೆ ಮೂಲೆಗುಂಪಾಗಿದ್ದಾರೆ. ಕಲೆಯನ್ನು ಉಳಿಸಿ ಬೆಳೆಸುವುದನ್ನು ಮೈಗೊಡಿಸಿಕೊಳ್ಳಬೇಕಾಗಿದೆ ಎಂದು ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘ…