ಅಕ್ಟೋಬರ್ ೧ರ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಭಾಗವಹಿಸೋಣ-ಡಿ.ಎ. ಅರವಟಗಿಮಠ*
ನರೇಗಲ್ಲ ಸೆ.೨೯: ಅಕ್ಟೋಬರ್ ೧ರಂದು ಗದಗ ಜಿಲ್ಲಾಡಳಿತದಿಂದ ಜಿಲ್ಲಾಡಳಿತ ಭವನದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರಲ್ಲಿ ೮೦ ವರ್ಷದ ಮತ್ತು ಮೀರಿದ ಹಿರಿಯರನ್ನು ಗೌರವಿಸಲಾಗುತ್ತದೆ. ಅದನ್ನೆಲ್ಲ ನೋಡಿ ಸಂತೋಷಪಡಲು ನಾವೆಲ್ಲರೂ ಅಲ್ಲಿಗೆ ತೆರಳೋಣ ಎಂದು ನರೇಗಲ್ಲ ಸರಕಾರಿ ನಿವೃತ್ತ ಸಂಘದ…