ಕ್ರೀಡೆ ಮನುಷ್ಯನ ಜೀವನದ ಅವಿಭಾಜ್ಯ ಅಂಗ:-ಮಲ್ಲನಗೌಡ-

Breaking news:-ನಿರ್ಭಯ ದೃಷ್ಟಿ ನ್ಯೂಸ್*****

ಯಲಬುರ್ಗಾ ತಾಲೂಕ್ ತರಲಕಟ್ಟಿ ಗ್ರಾಮದಲ್ಲಿ ವೀರ ಮಾರುತೇಶ್ವರ ಜಾತ್ರೆ ನಿಮಿತ್ತವಾಗಿ ತಾಲೂಕ ತರಲಕಟ್ಟಿ ಗ್ರಾಮದ ಕ್ರೀಡಾಪಟುಗಳಿಂದ ಕ್ರಿಕೆಟ್ ಟೂರ್ನಮೆಂಟ್ ಟಾಸ್ ಮಾಡುವುದರ ಮೂಲಕ ನಡೆಸಲಾಯಿತು .

ಅಪರ ಸರಕಾರಿ ವಕೀಲ ಮಲ್ಲನಗೌಡ ಮಾತನಾಡಿ ಕ್ರೀಡೆ ಮನುಷ್ಯನ ಜೀವನದ ಅವಿಭಾಜ್ಯ ಅಂಗ ಸೋಲು ಗೆಲುವನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸಿಕೊಂಡು ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ಪ್ರೀತಿ ಸ್ವಭಾವದಿಂದ ಆಟ ಆಡಬೇಕು ಮುಂದೆ ಈ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ದೇಶ ಮಟ್ಟದಲ್ಲಿ ಮಿಂಚಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಯ್ಯನಗೌಡ ಕೆಂಚಮ್ಮ ನವರು ,ತೇಜನ ಗೌಡ ಪೊಲೀಸ್ ಪಾಟೀಲ್, ಅಶೋಕ್ ಕೊಡದಾಳ, ಪ್ರಭುಗೌಡ ಪೊಲೀಸ್ ಪಾಟೀಲ್, ವೀರನಗೌಡ ಪಾಟೀಲ್, ಲೋಹಿತ್ ಲಮಾಣಿ, ಲೋಕೇಶ್ ಲಮಾಣಿ, ಗವಿಸಿದ್ದಪ್ಪ ಹಳ್ಳಿ, ವೀರಬಸಯ್ಯ ಹಿರೇಮಠ, ಪುಟ್ಟರಾಜ, ಶಶಿಧರ, ಮಂಜುನಾಥ್ ಪಾಟೀಲ್, ಮಲ್ಲೇಗೌಡ ಪಾಟೀಲ್, ಪ್ರಕಾಶ್ ಮಾಲಿ ಪಾಟೀಲ್, ಮಲ್ಲೇಗೌಡ ಸೌಕಾರ್, ಕುರುಬಸಪ್ಪ ಗ್ರಾಮ ಪಂಚಾಯತ ಸದಸ್ಯ ಹನುಮೇಶ್ ಶಿಲ್ಪಿ, ಶರಣಪ್ಪ ಮಾಲಿಪಾಟೀಲ್ ,ಶರಣಪ್ಪ ಕಂಬಳಿ, ಹನುಮಂತಪ್ಪ ಮಡಿವಾಳ, ಶರಣಪ್ಪ ಗೌಡ ಮಾಟಲದಿನ್ನಿ ,ಹನುಮಂತಪ್ಪ ಗುರಿಕಾರ್, ಕರಿಯಪ್ಪ ಶಿಲ್ಪಿ, ಬಾಲಚಂದ್ರಪ್ಪ ಚುಕುಣಿ, ಹನುಮಂತಪ್ಪ ಮೇಟಿ ದಳಪತಿ, ದ್ಯಾಮಣ್ಣ ಚಕುಣಿ, ಉಮೇಶಪ್ಪ ಹಳ್ಳಿ, ಶಶಿಧರ್ ಗೌಡ ಪಾಟೀಲ್, ಹಾಗೂ ತರಲಕಟ್ಟಿ ಗ್ರಾಮದ ಗುರು ಹಿರಿಯರು ಮುಖಂಡರು ಕ್ರೀಡಾ ಅಭಿಮಾನಿಗಳು ಇತರರು ಇದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *