ಉನ್ನತ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಸಮಾಜ ಮುಖಿಯಾಗಿ ಬದುಕಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯ ಪ್ರಭಾರಿ ಕುಲಸಚಿವರಾದ ಡಾ. ಎಸ್.ವಿ.ಡಾಣಿಯವರು ಅಭಿಪ್ರಾಯಪಟ್ಟರು.

ಬ್ರೇಕಿಂಗ್ ನ್ಯೂಸ್:- ನಿರ್ಭಯ ದೃಷ್ಟಿ ನ್ಯೂಸ್

ಕೊಪ್ಪಳ , ಡಿ 3: ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಇಂದು ನೂತನ (2025-26ನೇ ಸಾಲಿನ) ಸ್ವಾಗತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಅವರು, ಆಹಾರದ ಜೀವನ ಬದಲಾವಣೆಯಲ್ಲಿ, ವುದ್ಯೆಯೇ ಮಹತ್ವದ ಅಸ್ತ್ರ ಪ್ರತಿಯೊಬ್ಬರು ಒಳ್ಳೆಯ ವಿದ್ಯೆಯ ಜೊತೆಗೆ ವಿಶ್ವವಿದ್ಯಾಲಯಕ್ಕೆ ಕಟ್ಟುವ ಕಾರ್ಯದಲ್ಲಿ ಸಹಕರಿಸಬೇಕು, ಸಜ್ಜನರಾಗಿ ಬೆಳೆದು, ಶಾಂತಿಯುತ, ಸಜ್ಜನ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ವೇಳೆ ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ’ಮೇಟಿಯವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ’ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಾಚಿನ ಶ್ರಮವಹಿಸಿ, ಹೆಚ್ಚಿನ, ಗುಣಮಟ್ಟದ ಶಿಕ್ಷಣ ಪಡೆದು ಮುಂದೆ ಬರಬೇಕು. ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿತ ಕೊಪ್ಪಳ ವಿ.ವಿ ಸದುಪಯೋಗ ಪಡಬೇಕು ಹಾಗೂ ಎಲ್ಲರ ಬೆಳವಣಿಗೆಗೆ ಸಹಕಾರ ನೀಡಬೇಕೆಂದರು.


ಈ ವೇಳೆ ವೇದಿಕೆಯಲ್ಲಿ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಭಾಷ, ಡಾ. ವೀಣಾ, ಡಾ ಪ್ರದೀಪ, ಡಾ.ಬಸವರಾಜ ಎಸ್.ಗಡಾದ ಇತರರು.
ಈ ವೇಖೆ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಬಸವರಾಜ ಸ್ವಾಗತಿಸಿದರೆ, ನಸರೀಸ ನಿರೂಪಿಸಿದರು,ಪಂಚಾಕ್ಷರಿ ಉಡುಗೊರೆ.

*ಸುದ್ದಿ,ಜಾಹೀರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 📞 ಕನ್ನಡ9164386713.*

Leave a Reply

Your email address will not be published. Required fields are marked *