Tag: ತಹಸೀಲ್ದಾರ್ ನ್ಯಾಯ ಒದಗಿಸಲು ಹಿಂದೇಟು ಕಂದಾಯ ಇಲಾಖೆಯ ಅಧಿಕಾರಿಗಳು ನ್ಯಾಯ ಒದಗಿಸಿ ಇಲ್ಲಾ ಸಾವು ನೀಡಿ : ಮಾರುತೆಪ್ಪ ಕಮ್ಮಾರ

ಜಮೀನು ಅತಿಕ್ರಮಣ ವಿರುದ್ದ ನ್ಯಾಯಾಲಯದಲ್ಲಿ ಶಾಶ್ವತ ತಡೆ ಆಜ್ಞೆ ಆದರೂ ಜಮೀನು ಅತಿಕ್ರಮ ನಿಲ್ಲುತ್ತಿಲ್ಲ ತಹಸೀಲ್ದಾರ್ ನ್ಯಾಯ ಒದಗಿಸಲು ಹಿಂದೇಟು ಕಂದಾಯ ಇಲಾಖೆಯ ಅಧಿಕಾರಿಗಳು ನ್ಯಾಯ ಒದಗಿಸಿ ಇಲ್ಲಾ ಸಾವು ನೀಡಿ : ಮಾರುತೆಪ್ಪ ಕಮ್ಮಾರ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನ್ಯಾಯಾಲಯದ ಆದೇಶದಂತೆ ನಮ್ಮ ಜಮೀನನ್ನು ಕಬ್ಜಾ ಮಾಡಿಕೊಳ್ಳಲು ಹೋದಾಗ ನಮಗೆ ಜೀವ ಬೆದರಿಕೆ ನೀಡಿ ನಮ್ಮ ಜಮೀನಿಗೆ ಬರದಂತೆ ತಡೆ ನೀಡಿದ ಕುಟುಂಬ ಸಮೇತರಾಗಿ ಬೇವೂರು ಪೊಲೀಸ್ ಠಾಣೆಗೆ ದೂರು ನೀಡಿ…